ವಿಟ್ಲದ ಪುರುಷರ ಸಿದ್ದ ಉಡುಪುಗಳ ಮಳಿಗೆ ದಿ ಬೆಸ್ಟ್ ಚಾಯಿಸ್ ನಲ್ಲಿ ಜಾತ್ರೋತ್ಸವದ ಪ್ರಯುಕ್ತ‌ ವಿಶೇಷ ರಿಯಾಯಿತಿ

0

* ಪ್ರತೀ ಖರೀದಿ ಮೇಲೆ 20%ವರೆಗೆ ರಿಯಾಯಿತಿ
* ಗ್ರಾಹಕರಿಂದ ಉತ್ತಮ ಸ್ಪಂದನೆ

ವಿಟ್ಲ: ಇಲ್ಲಿನ ಪುತ್ತೂರು ರಸ್ತೆಯ ಸ್ಮಾರ್ಟ್ ಸಿಟಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ವ್ಯವಹಾರ ನಡೆಸುತ್ತಿರುವ ಪುರುಷರ ಸಿದ್ದ ಉಡುಪುಗಳ ಮಳಿಗೆ ‘ದಿ ಬೆಸ್ಟ್ ಚಾಯಿಸ್’ನಲ್ಲಿ ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವದ ಪ್ರಯುಕ್ತ ಪ್ರತಿಯೊಂದೂ ಖರೀದಿ ಮೇಲೆ 20% ರಿಯಾಯಿತಿ ನೀಡುತ್ತಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸಂಸ್ಥೆಯಲ್ಲಿ ಕ್ರೋಸ್ ಕಲರ್, ಟಿನ್ ಪೀಪಲ್, ಪಾನ್ ಅಮೇರಿಕಾ, ಮಾರ್ಟಿನ್ ಸ್ಮಿತ್, ಸಿಲ್ವರ್ ಬಾಕ್ಸ್ ಬ್ರಾಂಡಿನ ಶರ್ಟ್ ಗಳು. ಕಾರ್ಬನ್, ರೋ, ಮಾರ್ಟಿನ್ ಸ್ಮಿತ್, ಸ್ಪಿನ್, ಹಾರ್ಡ್ ಕರೆನ್ಸಿ, ಕಿಲ್ಲರ್ ಬ್ರಾಂಡ್ ನ ಪ್ಯಾಂಟ್ ಗಳು. ಆನ್ ಬ್ರಾಂಡ್ ನ ಟೀಶರ್ಟ್ ಗಳು, ರಾಮ್ ರಾಜ್ ಬ್ರಾಂಡ್ ನ ಪಂಚೆ, ದೋತಿ, ಶರ್ಟ್ ಗಳು. ಮದುಮಗನಿಗೆ ಬೇಕಾಗುವಂತಹ ಕೋಟ್ ಮತ್ತು ಕುರ್ತಗಳು ಸೇರಿದಂತೆ ಪುರುಷರ ವಿವಿಧ ವಿನ್ಯಾಸದ ಸಿದ್ದ ಉಡುಪುಗಳು ಸಂಸ್ಥೆಯಲ್ಲಿ ಲಭ್ಯವಿದೆ. ಮದುಮಗನಿಗೆ ಬೇಕಾಗುವ ಕೋಟುಗಳು ಬಾಡಿಗೆಗೆ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಮೊಬೈಲ್ ಸಂಖ್ಯೆ 6361443269 ಯನ್ನು ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here