ಪುತ್ತೂರು ತಾಲೂಕು ಮಟ್ಟದ ಗಣರಾಜ್ಯೋತ್ಸವ ಆಚರಣೆ

0

ಪುತ್ತೂರು: ಪುತ್ತೂರು ತಾಲೂಕು ಮಟ್ಟದ ಗಣರಾಜ್ಯೋತ್ಸವ ಆಚರಣೆ ಕೊಂಬೆಟ್ಟು ತಾಲೂಕು ಕ್ರೀಂಡಾಗಣಗದಲ್ಲಿ ನಡೆಯಿತು.ಸಹಾಯಕ ಕಮೀಷನರ್ ಜ್ಯುಬಿನ್ ಮೋಹಪಾತ್ರ ಧ್ವಜಾರೋಹಣ ನೆರವೇರಿಸಿದರು.ಶಾಸಕ ಅಶೋಕ್ ರೈ ಸಹಿತ, ,ರಾಜಕೀಯ ನಾಯಕರು,ಅಧಿಕಾರಿಗಳು, ಅಧ್ಯಾಪಕರು,ಶಾಲಾ ವಿದ್ಯಾರ್ಥಿಗಳು ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here