ಉಪನ್ಯಾಸಕ ಪೆರ್ಲ ವಿಶ್ವನಾಥ ರೈಯವರಿಗೆ ಮಾತೃ ವಿಯೋಗ

0

ಕಡಬ: ಉಪನ್ಯಾಸಕ ವಿಶ್ವನಾಥ ರೈ ಪೆರ್ಲ ಇವರ ಮಾತೃಶ್ರೀ, ಸಂಜೀವ ರೈವರ ಪತ್ನಿ ಸುಂದರಿ (86ವ.) ಅವರು ಫೆ.19ರಂದು ಸ್ವಗೃಹದಲ್ಲಿ ಮೃತಪಟ್ಟಿದ್ದಾರೆ.
ಇವರು ಪುತ್ರ ವಿಶ್ವನಾಥ ರೈ, ಪುತ್ರಿಯರಾದ ಲತಾ ರೈ, ಜ್ಯೋತಿ ರೈ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.ಮೃತರ ಮನೆಗೆ ಹಲವಾರು ಗಣ್ಯರು ಭೇಟಿ ನೀಡಿ ಅಂತಿಮ ದರ್ಶನ ಪಡೆದರು.

LEAVE A REPLY

Please enter your comment!
Please enter your name here