ಪುತ್ತೂರು: ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಕೊಣಾಲು ಗ್ರಾಮದ ಒಡಿಯೂರು ಶ್ರೀ ಮಾರುತಿ ಗ್ರಾಮ ವಿಕಾಸ ವಾಹಿನಿ ಸ್ವಸಹಾಯ ಸಂಘದ ಸದಸ್ಯರಾದ ಅನ್ನಮ್ಮ ಫೆರ್ನಾಂಡಿಸ್ ಇವರ ನಷ್ಟ ಪರಿಹಾರ ಮೊತ್ತವನ್ನು ವಾರಿಸುದಾರರಾದ ಜೆರಾಲ್ಡ ಫೆರ್ನಾಂಡಿಸ್ ರಿಗೆ ಚೆಕ್ ಮೂಲಕ ನೀಡಲಾಯಿತು.
ಒಡಿಯೂರು ವಿ. ಸೌ. ಸ. ಬ್ಯಾಂಕ್ ಉಪ್ಪಿನಂಗಡಿಯ ವ್ಯವಸ್ಥಾಪಕರಾದ ಕಮಲ ಮತ್ತು ಮೇಲ್ವಿಚಾರಕರಾದ ಸವಿತಾ ರೈ ,ಗೋಳಿತೊಟ್ಟು ವಲಯಾದ ಸಂಯೋಜಕಿ ಭಾರತಿ ಡಿ.ಕೆ, ಒ.ಶ್ರಿ.ವಿ.ಸೌ.ಸ. ಬ್ಯಾಂಕ್ ಉಪ್ಪಿನಂಗಡಿ ಸಿಬ್ಬಂದಿ ಕೌಶಿಕ್ ರೈ, ಕೊಣಾಲು ಗ್ರಾಮದ ಗ್ರಾಮದ ಸೇವಾದೀಕ್ಷಿತೆ ಮಾಲಿನಿ ಉಪಸ್ಥಿತರಿದ್ದರು.