ಆಲಂಕಾರು: ಗ್ರಾ.ಪಂ ನೌಕರರ ಬೇಡಿಕೆ ಈಡೇರಿಕೆಗೆ ಅಗ್ರಹಿಸಿ ರಾಜ್ಯಾದ್ಯಂತ ಚಳುವಳಿಯ ಅಂಗವಾಗಿ ಮಾ.1ರಂದು ಆಲಂಕಾರು ಗ್ರಾ.ಪಂ ಸಿಬ್ಬಂಗಳಾದ ಹೇಮಾವತಿ, ಭವ್ಯ, ಕರಿಯಪ್ಪ, ವಸಂತ ರವರು ಕೈಗೆ ಕಪ್ಪು ಪಟ್ಟಿ ಧರಿಸಿ ಕರ್ತವ್ಯದಲ್ಲಿ ನಿರತರಾಗಿದ್ದರು.