ಬಿಜೆಪಿಯ ಸಾಮಾಜಿಕ ಮಾಧ್ಯಮ ಪ್ರಕೋಷ್ಠದ ಜಿಲ್ಲಾ ಸಮಿತಿ ಪಟ್ಟಿ ಪ್ರಕಟ

0

ಪುತ್ತೂರು: ಭಾರತೀಯ ಜನತಾ ಪಕ್ಷದ ದ.ಕ ಜಿಲ್ಲೆಯ ಸಾಮಾಜಿಕ ಮಾಧ್ಯಮ ಪ್ರಕೋಷ್ಠ ಜಿಲ್ಲಾ ಸಮಿತಿಗೆ ಪದಾಧಿಕಾರಿಗಳನ್ನು ನಿಯುಕ್ತಿಗೊಳಿಸಿ ಆದೇಶ ಹೊರಡಿಸಲಾಗಿದೆ. ಭಾಜಪ ಸಾಮಾಜಿಕ ಮಾಧ್ಯಮ ಪ್ರಕೋಷ್ಠದ ಸಂಚಾಲಕ ಧೀರೇಶ್‌ ಕೆ ಆದೇಶ ಹೊರಡಿಸಿದ್ದು, ಸಂಚಾಲಕ ಸೇರಿದಂತೆ ಸಮಿತಿಗೆ 16 ಮಂದಿಯನ್ನು ನೇಮಕಗೊಳಿಸಲಾಗಿದೆ. ಸುಳ್ಯ ಮಂಡಲದ ಪ್ರಸಾದ್ ಕಾಟೂರು, ಸುಪ್ರೀತ್ ರೈ ಕೊಯಿಲ ಅವರನ್ನು ಸಮಿತಿಯಲ್ಲಿ ಸದಸ್ಯರಾಗಿ ನೇಮಿಸಲಾಗಿದೆ.

ಪ್ರಕೋಷ್ಠದ ಸಂಚಾಲಕರು ಬಿಡುಗಡೆಗೊಳಿಸಿದ ಪಟ್ಟಿ ಇಲ್ಲಿದೆ.

LEAVE A REPLY

Please enter your comment!
Please enter your name here