ಪುತ್ತೂರು ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಲೀಜನ್‌ನ ಪದಗ್ರಹಣ

0

ಪುತ್ತೂರು: ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ನೆಲ್ಯಾಡಿ ಲೀಜನ್ ವತಿಯಿಂದ ಆರಂಭವಾದ ಪುತ್ತೂರು ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಲೀಜನ್‌ನ ಪದಗ್ರಹಣವು ಇತ್ತೀಚೆಗೆ ಪುತ್ತೂ ಅಶ್ಮಿ ಕಂಫರ್ಟ್ ಹಾಲ್‌ನಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷೆ ಮಲ್ಲಿಕಾ ಜೆ ರೈ, ಕಾರ್ಯದರ್ಶಿ ರೋಹಿಣಿ ಆಚಾರ್ಯ, ಕೋಶಾಧಿಕಾರಿ ಸುಮಂಗಲ ಶೆಣೈ ಹಾಗೂ ಉಪಾಧ್ಯಕ್ಷರು, ಸದಸ್ಯರುಗಳಾದ ರಾಜೀವಿ ನಾಗೇಶ್, ಹರಿಣಾಕ್ಷಿ ಜೆ ಶೆಟ್ಟಿ, ಪ್ರಹ್ಲಾದ್ ಬೆಳ್ಳಿಪ್ಪಾಡಿ, ಚಂದ್ರಕಾಂತ್, ಆಶಾಲತಾ ಎ ಕೆ, ರಮಾ ಪ್ರಭಾಕರ್, ಶಾರದ ಪ್ರಭು , ಅನ್ನ ಪೂರ್ಣಿಮಾ ಆರ್ ರೈ, ಗಂಗಾಧರ ಆಚಾರ್ಯ, ವೀಣಾ ಬಿ.ಕೆ, ಆನಂದ ರೈ ಬಿ, ಮಹಾಲಿಂಗ ನಾಯ್ಕ, ಉಷಾ ಎನ್ ಆಚಾರ್, ಶೋಭಾ ರೈ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here