





ಪುತ್ತೂರು: ಪಡ್ನೂರು ನಿವಾಸಿ ಸೊಡಂಕೂರು ಕೃಷ್ಣ ಭಟ್ (80 ವ)ರವರು ಮಾ.10ರಂದು ನಿಧನರಾದರು. ಇವರು ಪೆರುವಾಯಿ ಹಾಗೂ ಶ್ರೀ ಶಾರದಾ ಪ್ರೌಢ ಶಾಲೆ ಪಾಣೆಮಂಗಳೂರು ಇಲ್ಲಿ ಮುಖ್ಯೋಪಾಧ್ಯಾಯರಾಗಿ, ಸುಮಾರು 30 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಪತ್ನಿ ಕಮಲ ಕೆ. ಭಟ್, ಪುತ್ರಿಯರಾದ ವಿದ್ಯಾಶಂಕರಿ ಎಸ್. ಸಂಧ್ಯಾ ರಶ್ಮಿ ಎಸ್ ಹಾಗೂ ಅಪಾರ ಬಂಧು ವರ್ಗದವರನ್ನು ಅಲಿದ್ದಾರೆ.





            






