ಮಲ್ಲಿಕಾ ಜೆ.ರೈ ಅವರಿಗೆ ಬ್ಯಾಂಕ್ ಆಫ್ ಬರೋಡದಿಂದ ವುಮೆನ್ ಅಚೀವರ್ಸ್ ಪುರಸ್ಕಾರ

0

ಪುತ್ತೂರು: ಬ್ಯಾಂಕ್ ಆಫ್ ಬರೋಡಾ ರೀಜನ್ ನವರು ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಪುತ್ತೂರು ಇದರ ಸ್ಥಾಪಕಾಧ್ಯಕ್ಷೆ , ಕವಯತ್ರಿ ಮಲ್ಲಿಕಾ ಜೆ.ಆರ್ ರೈ ಗುಂಡ್ಯಡ್ಕ ಇವರನ್ನು ಸಾಹಿತ್ಯ ಕ್ಷೇತ್ರ ಸಾಧನೆಗಾಗಿ ವಿಮೆನ್ ಅಚೀವರ್ಸ್ ಅವಾರ್ಡ್ ನೀಡಿ ಗೌರವಿಸಿ ಸನ್ಮಾನಿಸಿದರು. ಬ್ಯಾಂಕ್ ಆಫ್ ಬರೋಡಾ ಪುತ್ತೂರು ರೀಜನ್‌ನ ಪ್ರಶಾಂತ್ ರವರು ಪುರಸ್ಕೃತರ ಪರಿಚಯ ಮಾಡಿದರು. ರೀಜನಲ್ ಹೆಡ್ ದೇವಿ ಪ್ರಸಾದ್ ಶೆಟ್ಟಿ, ಡೆಪ್ಯೂಟಿ ರೀಜನಲ್ ಹೆಡ್ ಶ್ರೀಮೂರ್ತಿ ಎಚ್.ಎಂ ಮತ್ತು ಬ್ಯಾಂಕ್ ಆಫ್ ಬರೋಡದ ರೀಜನಲ್ ಶಾಖೆಯ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here