ಅಧ್ಯಕ್ಷರಾಗಿ ಕಾನ ಈಶ್ವರ ಭಟ್, ಪ್ರಧಾನ ಕಾರ್ಯದರ್ಶಿಯಾಗಿ ಪ್ರವೀಣ್ ಪೂಜಾರಿ ಸಣ್ಣ ಗುತ್ತು.
ವಿಟ್ಲ: ಅಳಿಕೆ ಗ್ರಾಮದ ಕಲ್ಲೆಂಚಿಪಾದೆ ಶ್ರೀ ಪಿಲಿಚಾಮುಂಡಿ ದೈವಸ್ಥಾನದ ಪುನರ್ ಪ್ರತಿಷ್ಠ ಕಲಾಶೋತ್ಸವ ಹಾಗೂ ನೇಮೊತ್ಸವದ ಸಮಿತಿಯನ್ನು ರಚಿಸಲಾಯಿತು.
ಗೌರವಾಧ್ಯಕ್ಷರುಗಳಾಗಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ವಿಟ್ಲ ಅರಮನೆಯ ಬಂಗಾರು ಅರಸರು, ಆಡಳಿತ ಮೊಕ್ತೇಸರ ವೆಂಕಟೇಶ್ ಒಳಬೈಲು,ಅಧ್ಯಕ್ಷರಾಗಿ ಕಾನ ಈಶ್ವರ ಭಟ್, ಕಾರ್ಯಾಧ್ಯಕ್ಷರಾಗಿ ಪ್ರಭಾಕರ ಶೆಟ್ಟಿ ದಂಬೆ ಕಾನ, ಮುರಳೀಧರ ಭಟ್ ಬಂಗಾರಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಪ್ರವೀಣ್ ಪೂಜಾರಿ ಸಣ್ಣ ಗುತ್ತು, ಉಪಾಧ್ಯಕ್ಷರುಗಳಾಗಿ ತಿಮ್ಮಪ್ಪ ಶೆಟ್ಟಿ ಎ. ಟಿ. ರೂಪೇಶ್ ರೈ ಅಳಿಕೆಗುತ್ತು, ಚಂದ್ರಹಾಸ ರೈ ಬಂಡಿಲು, ಪದ್ಮನಾಭ ಪೂಜಾರಿ ಸಣ್ಣಗುತ್ತು, ಸದಾಶಿವ ಶೆಟ್ಟಿ ಮಡಿಯಾಲ, ಕಾನ ಲಿಂಗಪ್ಪ ಗೌಡ, ನೀಲಪ್ಪ ಗೌಡ ರೆಂಜಾಡಿ, ರಘು ಕುಲಾಲ್ ಒಳಬೈಲು, ಜೊತೆ ಕಾರ್ಯದರ್ಶಿಯಾಗಿ ಶೀನ ಗೌಡ, ಚೆನ್ನಪ್ಪ ಅಳಿಕೆ, ಶಿವಪ್ರಕಾಶ್ ಒಳಬೈಲು, ಗೋಪಾಲ ನಾಯ್ಕ ಭೀಮವರ, ಕೋಶಾಧಿಕಾರಿಯಾಗಿ ಹರೀಶ್ ಶೆಟ್ಟಿ ಪಡಿಬಾಗಿಲು, ರಂಜಿತ್ ಕಿನ್ನಿ ಮಜಲು, ಧನಂಜಯ ಕಾನ, ಲಕ್ಷ್ಮಣ ಗೌಡ ಭೀಮಾವರ , ನಾರಾಯಣ ನಾಯ್ಕ ಭೀಮಾವರರವರನ್ನು ಆಯ್ಕೆ ಮಾಡಲಾಯಿತು. ಉಳಿದಂತೆ ವಿಭಾಗಿಯ ಸಮಿತಿಗಳನ್ನು ರಚಿಸಲಾಯಿತು.
Home ಇತ್ತೀಚಿನ ಸುದ್ದಿಗಳು ಅಳಿಕೆ ಕಲ್ಲೆಂಚಿಪಾದೆ ಶ್ರೀ ಪಿಲಿಚಾಮುಂಡಿ ದೈವಸ್ಥಾನದ ಪುನರ್ ಪ್ರತಿಷ್ಠಾ ಕಲಾಶೋತ್ಸವ, ನೇಮೊತ್ಸವದ ಸಮಿತಿ ರಚನೆ