ಪುತ್ತೂರು ದರ್ಬೆ ಡಿ.ಜಿ ಫರ್ನಿಚರ್ ಮಳಿಗೆಯಲ್ಲಿ ಮೆಗಾ ಆನಿವರ್ಸರಿ ಆಫರ್

0

ಆಧುನಿಕ ವಿನ್ಯಾಸದ ಫರ್ನಿಚರ್‌ಗಳು ಕಡಿಮೆ ಬೆಲೆಯಲ್ಲಿ ಖರೀದಿಸಲು ಸುವರ್ಣಾವಕಾಶ

ಪುತ್ತೂರು: ಇಲ್ಲಿನ ದರ್ಬೆ ಸರ್ಕಲ್ ಬಳಿಯ ರಹೀಮ್ಸ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಡಿ.ಜಿ ಫರ್ನಿಚರ್ ಗೃಹೋಪಯೋಗಿ ವಸ್ತುಗಳ ಮಳಿಗೆಯಲ್ಲಿ ಮೆಗಾ ಆನಿವರ್ಸರಿ ಆಫರ್ ಪ್ರಕಟಿಸಲಾಗಿದೆ. ಎ.15ರಂದು ಆಫರ್ ಪ್ರಾರಂಭಗೊಂಡಿದ್ದು ಮೇ.20ಕ್ಕೆ ಆಫರ್ ಮುಕ್ತಾಯಗೊಳ್ಳಲಿದೆ.
ಫ್ಯಾಕ್ಟರಿ ಬೆಲೆಯಲ್ಲಿ ನೇರವಾಗಿ ಫರ್ನಿಚರ್ ಐಟಂಗಳನ್ನು ಮಾರಾಟ ಮಾಡುವ ಹೆಸರಾಂತ ಮಳಿಗೆಯಾಗಿರುವ ಡಿ.ಜಿ ಫರ್ನಿಚರ್ ಮಳಿಗೆಯಲ್ಲಿ ವಿವಿಧ ವಿನ್ಯಾಸಗಳ ಆಧುನಿಕ ಶೈಲಿಯ ಫರ್ನಿಚರ್‌ಗಳ ಬೃಹತ್ ಸಂಗ್ರಹ ಲಭ್ಯವಿದ್ದು ವಿವಿಧ ಫರ್ನಿಚರ್‌ಗಳನ್ನು ಕಡಿಮೆ ದರದಲ್ಲಿ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಇಎಂಐ ಮೂಲಕ ಕನಿಷ್ಠ ದರ ಪಾವತಿಸಿ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಬಹುದಾಗಿದೆ.

ಫರ್ನಿಚರ್ ಫ್ಯಾಕ್ಟರಿ ಇದೀಗ ಪುತ್ತೂರಿನಲ್ಲಿ:
ಡಿ.ಜಿ ಫರ್ನಿಚರ್ ಫ್ಯಾಕ್ಟರಿ ಔಟ್‌ಲೆಟ್ ಕೇರಳದಲ್ಲಿ ಹೆಸರಾಂತ ಫರ್ನಿಚರ್ ಫ್ಯಾಕ್ಟರಿಯಾಗಿದ್ದು ಅಲ್ಲಿನ ಫ್ಯಾಕ್ಟರಿಯಲ್ಲಿ ತಯಾರಾದ ವಿವಿಧ ಮಾದರಿಯ ಗುಣಮಟ್ಟದ ಫರ್ನಿಚರ್ ಐಟಂಗಳನ್ನು ತಮ್ಮ ವಿವಿಧ ಮಳಿಗೆಗಳ ಮೂಲಕ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಪುತ್ತೂರಿನ ದರ್ಬೆಯಲ್ಲಿರುವ ಮಳಿಗೆಯಲ್ಲೂ ಫ್ಯಾಕ್ಟರಿ ದರದಲ್ಲಿ ಫರ್ನಿಚರ್ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಮಳಿಗೆಯು ಪುತ್ತೂರಿನಲ್ಲಿ 2ನೇ ವರ್ಷಕ್ಕೆ ಪಾದಾರ್ಪಣೆ ಪ್ರಯುಕ್ತ ಮತ್ತಷ್ಟು ಆಫರ್‌ಗಳೊಂದಿಗೆ ಗ್ರಾಹಕರಿಗೆ ಕನಿಷ್ಠ ದರದಲ್ಲಿ ಫರ್ನಿಚರ್‌ಗಳನ್ನು ಮಾರಾಟ ಮಾಡುತ್ತಿದೆ.

ಭರ್ಜರಿ ಸೇಲ್:
ಆನಿವರ್ಸರಿ ಆಫರ್‌ಗೆ ಈಗಾಗಲೇ ಗ್ರಾಹಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು ದಿನನಿತ್ಯ ಹಲವಾರು ಗ್ರಾಹಕರು ಮಳಿಗೆಗೆ ಭೇಟಿ ನೀಡಿ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುತ್ತಿರುವುದು ಕಂಡು ಬರುತ್ತಿದೆ. ಗ್ರಾಹಕರು ಖರೀದಿಸುವ ವಸ್ತುಗಳನ್ನು ಉಚಿತವಾಗಿ ಹೋಂ ಡೆಲಿವರಿ ಮಾಡುವ ವ್ಯವಸ್ಥೆಯೂ ಇದೆ. ಆಫರ್ ಬಗ್ಗೆ ಗ್ರಾಹಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಮಳಿಗೆಯ ಮಾಲಕರು ತಿಳಿಸಿದ್ದಾರೆ.

ಕಡಿಮೆ ಬೆಲೆಯಲ್ಲಿ ಲಭ್ಯ:
3 ಡೋರ್ ವಾರ್ಡ್ರೋಬ್ ಕೇವಲ ರೂ.5800ಕ್ಕೆ ಲಭ್ಯವಿದ್ದು 2 ಡೋರ್ ವಾರ್ಡ್ರೋಬ್ ಕೇವಲ ರೂ.5700ಕ್ಕೆ ಲಭ್ಯವಿದೆ.
3 ಡೋರ್ ಬೆಡ್‌ರೂಮ್ ಸೆಟ್ ಕೇವಲ ರೂ.19900ಕ್ಕೆ ಲಭ್ಯವಿದೆ. 5 ಫೀಟ್ ವುಡನ್ ಕೋಟ್ ರೂ.9900ಕ್ಕೆ ಲಭ್ಯವಿದೆ. 4 ಡೋರ್ ಬೆಡ್‌ರೂಂ ಸೆಟ್(ಬೆಡ್ ಹಾಗೂ ಪಿಲ್ಲೋದೊಂದಿಗೆ) ರೂ.39900ಕ್ಕೆ ಲಭ್ಯವಿದೆ. ದಿವಾನ ಸೋಫಾ ರೂ.12900 ,ದಿವಾನಾ ಕಾಟ್ ರೂ.5500, 5*3 ಡೈನಿಂಗ್ ಟೇಬಲ್ ರೂ.17900, 5 ಫೀಟ್ ಬೆಡ್, ಬೆಡ್‌ಶೀಟ್ ಹಾಗೂ ಪಿಲ್ಲೋ ರೂ.8500,ಬೆಡ್ ಮತ್ತು 2 ಪಿಲ್ಲೋ 4900, 4 ಸೀಟರ್ ಕಿಚನ್ ಡೈನಿಂಗ್ ರೂ.12500, ಸ್ಟಡಿ ಟೇಬಲ್ ರೂ.4700, ಐರನ್ ಟೇಬಲ್ ರೂ.4900, ಸಿಟೌಟ್ ಚೆಯರ್ ರೂ.5900, 5 ಸೀಟರ್ ಸೋಫಾ ರೂ.13900 ಸೇರಿದಂತೆ ನಾನಾ ಬಗೆಯ ಗೃಹೋಪಯೋಗಿ ವಸ್ತುಗಳು ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಆಫರ್ ದರದ ಸದುಪಯೋಗವನ್ನು ಗ್ರಾಹಕರು ಪಡೆದುಕೊಳ್ಳುವಂತೆ ಡಿ.ಜಿ ಫರ್ನಿಚರ್‌ನ ಮಾಲಕರು ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ: 7511182212, 8050058212 ನಂಬರನ್ನು ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here