ಪುತ್ತೂರು: 2023-24ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಪಿ ಕವನಶ್ರೀ (ಗೋಪಾಲಕೃಷ್ಣ ಪಿ ಮತ್ತು ಶೈಲಜಾ ದಂಪತಿಗಳ ಪುತ್ರಿ) 593 ಅಂಕಗಳಿಸಿ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ.
ಅಕ್ಷಯ್ – 577(ಕೆ ರಮೇಶ್ ಭಟ್ ಮತ್ತು ಜಲಜಾಕ್ಷಿ ಕೆ ದಂಪತಿಗಳ ಪುತ್ರ), ವಂಶಿ.ಪಿ.ವಿ 576 (ವೆಂಕಟರಮಣ ಪಿ.ಎಸ್ ಮತ್ತು ಮಾಲಾವತಿ ಪಿ ದಂಪತಿಗಳ ಪುತ್ರಿ) , ಮನ್ವಿತ್ ಎಸ್ ನಾಯ್ಕ್– 572 (ಶಿವರಾಮ ನಾಯ್ಕ ಮತ್ತು ಚಂದ್ರಿಕಾ ದಂಪತಿಗಳ ಪುತ್ರ), ಹರಿಣಿ ಗೌಡ–572 (ಫಕೀರ ಗೌಡ ಮತ್ತು ಗುಲಾಬಿ ದಂಪತಿಗಳ ಪುತ್ರಿ), ಆಕಾಶ್ 560 (ಸತೀಶ್ ಮತ್ತು ವೇದಾವತಿ ದಂಪತಿಗಳ ಪುತ್ರ), ಅಭಿಜ್ಞಾ.ಕೆ -559 (ಪ್ರೇಮಚಂದ್ರ ಮತ್ತು ರಜನಿ ದಂಪತಿಗಳ ಪುತ್ರಿ), ಪಲ್ಲವಿ– 557 (ವೀರಭದ್ರಪ್ಪ ಮತ್ತು ಶರಣಮ್ಮ ದಂಪತಿಗಳ ಪುತ್ರಿ), ಪಿ. ಶ್ರೀನಂದನ-557 (ಪರಮೇಶ್ವರ ಶರ್ಮ ಪಿ.ಕೆ ಮತ್ತು ಆಶಾ ಎಸ್.ಜಿ ದಂಪತಿಗಳ ಪುತ್ರ) , ಅಂಶು ಕುಮಾರ್ ಕೆ.ಪಿ -556 (ಪೂವಪ್ಪ ನಾಯ್ಕ ಮತ್ತು ಪ್ರೇಮಾವತಿ ಎನ್ ದಂ,ಪತಿಗಳ ಪುತ್ರ), ಮಂಗಳದುರ್ಗಾ ಟಿ.ಆರ್ -554(ಟಿ.ಆರ್ ರಾಮಕೃಷ್ಣ ಭಟ್ ಮತ್ತು ಈಶ್ವರಿ ಆರ್.ಕೆ ಭಟ್ ದಂಪತಿಗಳ ಪುತ್ರಿ), ಶ್ರಾವ್ಯಶ್ರೀ.ಕೆ – 551 (ಕೆ ಸುರೇಂದ್ರ ನಾಯಕ್ ಮತ್ತು ಪೂರ್ಣಿಮಾ ದಂಪತಿಗಳ ಪುತ್ರಿ), ಕೃತಿಕಾ ಇ– 550(ಈಶ್ವರ ಪೂಜಾರಿ ಮತ್ತು ಹರಿಣಾಕ್ಷಿ ದಂಪತಿಗಳ ಪುತ್ರಿ), ಚೈತ್ರಾ-542(ಕೆ ರಮೇಶ ಮತ್ತು ಉಮಾಶಂಕರಿ ದಂಪತಿಗಳ ಪುತ್ರಿ) ಗೌತಮ್ ನಾಯಕ್. ಎನ್- 539(ಸೋಮಶೇಖರ್ ನಾಯಕ್ ಮತ್ತು ಶೋಭಾ ದಂಪತಿಗಳ ಪುತ್ರ), ಭವಿಷ್.ಜಿ-538 (ಗಿರಿಧರ ಜಿ ಮತ್ತು ವಿಶಾಲಾಕ್ಷಿ ಜಿ ದಂಪತಿಗಳ ಪುತ್ರ), 78 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಶಾಲೆಗೆ 100 ಶೇಕಡಾ ಫಲಿತಾಂಶ ಬಂದಿರುತ್ತದೆ. 16 ವಿಶಿಷ್ಠ ಶ್ರೇಣಿ, 51 ಪ್ರಥಮ ಶ್ರೇಣಿ, 11 ದ್ವಿತೀಯ ಶ್ರೇಣಿ ಬಂದಿರುತ್ತದೆ ಎಂದು ಶಾಲಾ ಮುಖ್ಯಗುರು ತಿಳಿಸಿದ್ದಾರೆ.