





ಪುತ್ತೂರು: ಇಲ್ಲಿನ ಮುಖ್ಯ ರಸ್ತೆಯ ಏಳ್ಮುಡಿ ಸೇತುವೆ ಬಳಿಯ ತಾಜ್ ಟವರ್ನಲ್ಲಿ ಇತ್ತೀಚೆಗೆ ಶುಭಾರಂಭಗೊಂಡಿರುವ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಸುಲ್ತಾನ್ ಡೈಮಂಡ್ಸ್ & ಗೋಲ್ಡ್ ಗ್ರಾಹಕರಿಗೆ ಅಕ್ಷಯ ತೃತೀಯದ ಕೊಡುಗೆ ಘೋಷಿಸಿದೆ.


ಚಿನ್ನಕ್ಕೆ ಪ್ರತೀ ಗ್ರಾಂನ ಮೇಲೆ 350 ರೂ ರಿಯಾಯಿತಿ ಪ್ರಕಟಿಸಲಾಗಿದೆ. ಬೆಳ್ಳಿ ಆಭರಣಗಳ ಪ್ರತೀ ಕೆ.ಜಿ ಮೇಲೆ 3000 ರೂ ರಿಯಾಯಿತಿ ಪ್ರಕಟಿಸಲಾಗಿದ್ದು ವಜ್ರಾಭರಣಗಳ ಪ್ರತೀ ಕ್ಯಾರೆಟ್ನ ಮೇಲೆ 8000 ರೂ ರಿಯಾಯಿತಿ ನೀಡಲಾಗಿದೆ.





ಮೇ.9ರಿಂದ ಮೇ.12ರ ವರೆಗೆ ಈ ಆಫರ್ ನೀಡಲಾಗಿದೆ. ಗ್ರಾಹಕರು ಇದರ ಸದುಪಯೋಗಪಡೆದುಕೊಳ್ಳುವಂತೆ ಸುಲ್ತಾನ್ ಡೈಮಂಡ್ಸ್ & ಗೋಲ್ಡ್ ಪುತ್ತೂರು ಬ್ರಾಂಚ್ ಮ್ಯಾನೇಜರ್ ಕೆ.ಎಸ್ ಮುಸ್ತಫಾ ಕಕ್ಕಿಂಜೆ ತಿಳಿಸಿದ್ದಾರೆ.










