ಹಿರೆಬಂಡಾಡಿ: ದ.ಕ.ಜಿ.ಪಂ.ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಹಿರೆಬಂಡಾಡಿ ಇಲ್ಲಿನ ಶಾಲಾ ಮಂಡಲಕ್ಕೆ ಚುನಾವಣೆ ನಡೆಯಿತು.
ಶಾಲಾ ನಾಯಕಿಯಾಗಿ ೭ನೇ ತರಗತಿಯ ಸಿಂಚನಾ ಎಸ್., ಉಪನಾಯಕನಾಗಿ ೬ನೇ ತರಗತಿಯ ಸೃಜನ್ ಆಯ್ಕೆಗೊಂಡರು. ವಿದ್ಯಾಮಂತ್ರಿ-ಆಯಿಶತ್ ಹಿಬಾ, ಸ್ವಸ್ತಿಕ್, ಕೃಷಿ ಮಂತ್ರಿ-ಅಂಕಿತ್, ನಿತೇಶ್, ದೀಕ್ಷಿತ್, ಶಾಹಿದ್, ಪ್ರಜ್ವಲ್, ಕ್ರೀಡಾಮಂತ್ರಿ-ಜ್ಞಾನೇಶ್, ಫಮೀಝ, ಮೋಕ್ಷ, ತನುಷಾ, ಸ್ವಚ್ಛತಾ ಮಂತ್ರಿ-ಪುಣ್ಯಶ್ರೀ, ತನ್ವಿ, ದೈವಿಕ್, ಶಾಹಿಲ್, ಸಾಂಸ್ಕೃತಿಕ ಮಂತ್ರಿ-ಸಿಂಚನ ಯು.ಎಸ್., ಸೃಜನ್, ಪುಣ್ಯಶ್ರೀ, ನೀರಾವರಿ ಮಂತ್ರಿ-ಗುರುತೇಜ, ಅಕ್ಷಯ್, ಕುಶಾಲ್, ಸುಜಿತ್, ಆರೋಗ್ಯ ಮಂತ್ರಿ-ಮೋನಿಕ, ಪೃಥ್ವಿ, ಗೃಹಮಂತ್ರಿ-ಬುಪಿನ್, ಕೃತಿಕ್, ಹವ್ಯಾಸ್, ದಿಶಾಂತ್ ಬಂಗೇರ, ಜ್ಞಾನೇಶ್, ಫಮೀಝ್, ಲಿಖಿತಾ, ಯಶ್ವಿನ್, ಮಾನ್ಯ, ಹಣಕಾಸು ಮಂತ್ರಿ-ಯಶ್ವಿನ್, ಪೂರ್ವಿ, ಆಹಾರಮಂತ್ರಿ-ಷಮ್ಮುಖ, ಧನೀಷ್, ಅನನ್ಯ, ದೀಪ್ತಿ, ವಾರ್ತಾಮಂತ್ರಿ-ಸುಜಿತ್, ಲಕ್ಷ್ಯ, ಗ್ರಂಥಾಲಯ ಮಂತ್ರಿ-ಫಾತಿಮಾ, ವೇದಿಕ್ಷ, ಕುಶಿ, ಜಾಹ್ನವಿ ಹಾಗೂ ವಿರೋಧ ಪಕ್ಷದ ನಾಯಕನಾಗಿ ನಿತೇಶ್ ಪಿ.ಆರ್.ಆಯ್ಕೆಗೊಂಡರು.
ಶಾಲಾ ಪ್ರಭಾರ ಮುಖ್ಯಶಿಕ್ಷಕಿ ವಾರಿಜ, ಶಿಕ್ಷಕರಾದ ಕೃಷ್ಣಮೂರ್ತಿ, ಜಗದೀಶ್, ಶಿಕ್ಷಕಿಯರಾದ ಸಾವಿತ್ರಿ, ರಮ್ಯ, ರಾಧಿಕಾ, ದೀಪಿಕಾ, ಅಕ್ಷತಾ, ಸಾವಿತ್ರಿ ಎಸ್., ಸವಿತಾ ಸಹಕರಿಸಿದರು. ಪ್ರಭಾರ ಮುಖ್ಯಶಿಕ್ಷಕಿ ವಾರಿಜ ಅವರು ನೂತನ ವಿದ್ಯಾರ್ಥಿ ನಾಯಕರಿಗೆ ಪ್ರಮಾಣ ವಚನ ಬೋಧಿಸಿದರು.