ಪುತ್ತೂರು ನಗರ ಪೊಲೀಸ್ ಠಾಣೆಯ 12 ಮಂದಿ, ಸಂಚಾರ ಪೊಲೀಸ್ ಠಾಣೆಯ 6ಮಂದಿಗೆ ವರ್ಗಾವಣೆ

0

ಪುತ್ತೂರು: ಪುತ್ತೂರು ನಗರ ಪೊಲೀಸ್ ಠಾಣೆಯ 12 ಮಂದಿ ಮತ್ತು ಸಂಚಾರ ಪೊಲೀಸ್ ಠಾಣೆಯ 6 ಮಂದಿಗೆ ವರ್ಗಾವಣೆ ಆದೇಶವಾಗಿದೆ.ಜು.22ರಂದು ವರ್ಗಾವಣೆಗೆ ಸಂಬಂಧಿಸಿ ಸಿಬ್ಬಂದಿಗಳ ಕೌನ್ಸಿಲಿಂಗ್ ನಡೆದಿದ್ದು, ಇದರಲ್ಲಿ ಬಹುತೇಕ ಮಂದಿಗೆ ವರ್ಗಾವಣೆ ಆದೇಶವಾಗಿದೆ.

LEAVE A REPLY

Please enter your comment!
Please enter your name here