ಚಂದ್ರಾವತಿ ರೈ ಬಾಕಿಜಾಲು ನಿಧನ

0

ಪುತ್ತೂರು : ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಬಾಕಿಜಾಲು ದಿ.ಜತ್ತಪ್ಪ ರೈ ಅವರ ಪತ್ನಿ ಚಂದ್ರಾವತಿ ರೈ (90 ವ.) ಜು.18 ರಂದು ನಿಧನರಾದರು.ಮೃತರು ಮಕ್ಕಳಾದ ರಾಮಣ್ಣ ರೈ ,ಮೀನಾಕ್ಷಿ ,ವಿನಯ,ವಿಶಾಲಾಕ್ಷಿ, ಲಕ್ಷ್ಮೀ ,ಲತಾ,ಅಮರ್‌ನಾಥ್ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here