ಪುತ್ತೂರು: ಪುತ್ತೂರಿನ ಡಾ. ಪೂರ್ಣ ಸಿ. ರಾವ್ ಅವರ ತಾಯಿ ಸರೋಜ (88 ವ.) ಅವರು ಆ. 1ರಂದು ಪುತ್ತೂರಿನಲ್ಲಿ ನಿಧನರಾದರು.
ಕುಂದಾಪುರ ತಾಲೂಕಿನ ಬೇಳೂರು ಮೂಲದ ದಿ. ಬೇಲೂರು ವೆಂಕಟದಾಸ ಅಡಿಗ ಅವರ ಪತ್ನಿ ಸರೋಜ ಅವರು ಪುತ್ರಿಯೊಂದಿಗೆ ಪುತ್ತೂರಿನಲ್ಲಿದ್ದರು. ವಯೋಸಹಜ ಅವರು ನಿಧನರಾದರು. ಮೃತರು ಪುತ್ರ ಸಿಂಡಿಕೇಟ್ ಬ್ಯಾಂಕ್ ನ ನಿವೃತ್ತ ಎಜಿಎಮ್ ಚಂದ್ರಶೇಖರ ಅಡಿಗ, ಪುತ್ರಿಯರಾದ ಕೆನರಾ ಬ್ಯಾಂಕ್ ಉದ್ಯೋಗಿ ಸುಜಾತ ಹಯವದನ ಭಟ್, ಡಾ. ಪೂರ್ಣ ಚಂದ್ರಶೇಖರ ರಾವ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.