ಅಮ್ಚಿನಡ್ಕನಡ್ಕದಲ್ಲಿ ಕೌಂಪೌಂಡ್ ಕುಸಿದು ಬಿದ್ದು ಹಾನಿ

0

ಪುತ್ತೂರು: ಅಮ್ಚಿನಡ್ಕನಡ್ಕದಲ್ಲಿ ಮನೆಯ ಕಾಂಪೌಂಡ್ ಕುಸಿದು ಬಿದ್ದು ಹಾನಿಯಾದ ಬಗ್ಗೆ ವರದಿಯಾಗಿದೆ. ಅಮ್ಚಿನಡ್ಕನಡ್ಕದ ಗೋಪಾಲ ಆಚಾರ್ಯ ಬಿಂತೋಡಿ  ಅವರ ಮನೆಯ ಅಂಗಳಕ್ಕೆ ಪಕ್ಕದ ಮನೆಯ ಪುಷ್ಪಾವತಿ  ಎಂಬವರ ಮನೆಯ ಕಂಪೌಡ್  ಬಿದ್ದು ಅಪಾರ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here