ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣಾ ಉಪನಿರೀಕ್ಷಕರಾಗಿ ಸುಷ್ಮಾ ಜಿ.ಭಂಡಾರಿ ಅಧಿಕಾರ ಸ್ವೀಕಾರ

0

ನಿಡ್ಪಳ್ಳಿ; ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ನೂತನ ಉಪನಿರೀಕ್ಷಕರಾಗಿ ( ತನಿಖಾ ವಿಭಾಗ)  ಸುಷ್ಮಾ ಜಿ. ಭಂಡಾರಿ ಅವರು ಆ.5 ರಂದು ಕರ್ತವ್ಯಕ್ಕೆ ಹಾಜರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಇವರು ಈ ಮೊದಲು ಉಡುಪಿ ಜಿಲ್ಲೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

LEAVE A REPLY

Please enter your comment!
Please enter your name here