ನಿಡ್ಪಳ್ಳಿ; ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ನೂತನ ಉಪನಿರೀಕ್ಷಕರಾಗಿ ( ತನಿಖಾ ವಿಭಾಗ) ಸುಷ್ಮಾ ಜಿ. ಭಂಡಾರಿ ಅವರು ಆ.5 ರಂದು ಕರ್ತವ್ಯಕ್ಕೆ ಹಾಜರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಇವರು ಈ ಮೊದಲು ಉಡುಪಿ ಜಿಲ್ಲೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.