ವರಮಹಾಲಕ್ಷ್ಮೀ ಹಬ್ಬದ ಸಲುವಾಗಿ ನೆಕ್ಸಾ ಭಾರತ್ ಕೊಡುಗೆ…

0

100% ಫಂಡಿಗ್ ಇಗ್ನೀಸ್ ,ಬೆಲೆನೋ ಮೇಲೆ…

ಗ್ರ್ಯಾಂಡ್ ವಿಟರಾ ಖರೀದಿಗೆ ₹ 1.28 ಲಕ್ಷ ಕೊಡುಗೆ , 5 ವರ್ಷಗಳ ಎಕ್ಸ್ಟೆಂಡ್ ವ್ಯಾರಂಟಿ

ಕೊಡುಗೆಗಳು ಸೀಮಿತ ಅವಧಿಗೆ ಮಾತ್ರ…

ಮಾರುತಿ ಸುಝುಕಿ ಸಹಭಾಗಿತ್ವದಲ್ಲಿ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಭಾರತ್ ನೆಕ್ಸಾ ಜತೆಯಾಗಿ ಬೃಹತ್ ಕೊಡುಗೆಗಳ ಸುರಿಮಳೆ ಹರಿಸಿದೆ.

ಕಾರು ಪ್ರಿಯರ ಮೆಚ್ಚಿನ ಕಾರುಗಳ ಖರೀದಿಗಾಗಿ ಭಾರತ್ ಭರ್ಜರಿ ಕೊಡುಗೆಯನ್ನು ನೀಡಲು ಸಿದ್ಧವಾಗಿದೆ. ಸುಮಾರು 2.53 ಲಕ್ಷ ರೂಪಾಯಿವರೆಗಿನ ಕೊಡುಗೆಗಳನ್ನು ಘೋಷಣೆ ಮಾಡಿರುವ ಭಾರತ್ ನೆಕ್ಸಾ, ಗುಣಮಟ್ಟದ ವ್ಯಾರಂಟಿ ಅಥವಾ ಐದು ವರ್ಷಗಳಿಗೆ ಹೆಚ್ಚಿಸಿದ ವ್ಯಾರಂಟಿಯನ್ನು ಗ್ರಾಹಕರ ಪಾಲಿಗೆ ನೀಡುವ ವಾಗ್ದಾನ ಮಾಡಿದೆ.
ಜಿಮ್ನಿ ಖರೀದಿಗೆ 2.53 ಲಕ್ಷ , ಫ್ರಾಂಕ್ಸ್ ಗೆ 86 ಸಾವಿರ, ಗ್ರ್ಯಾಂರ್ ವಿಟಾರ 1.28 ಲಕ್ಷ ಜೊತೆಗೆ 5 ವರುಷಗಳ ಎಕ್ಸ್ಟೆಂಡೆಡ್ ವ್ಯಾರಂಟಿ ಹಾಗೂ ಬೆಲೆನೋ ಮೇಲೆ 56 ಸಾವಿರ ಮತ್ತು ಇಗ್ನಿಸ್ ಗೆ 56 ಸಾವಿರ ರೂಪಾಯಿಯ ಕೊಡುಗೆಯನ್ನು ಘೋಷಣೆ ಮಾಡಿದೆ. ಇಷ್ಟೇಯಲ್ಲದೇ ಇಗ್ನೀಶ್ ಮತ್ತು ಬೆಲೆನೋ ಮೇಲೆ 100% ಫಂಡಿಂಗ್ ನೀಡಿದೆ. ಸರಳ ,ಸುಲಭ ದಾಖಲೆ , ತ್ವರಿತ ಸಾಲ ವ್ಯವಸ್ಥೆ , ಕಡಿಮೆ ದರದ ಲೋನ್ ಸೌಲಭ್ಯ ಇರಲಿದ್ದು, ಗ್ರಾಹಕರು ಇವೆಲ್ಲಾದರ ಪ್ರಯೋಜನ ಪಡೆಯುವಂತೆ ಭಾರತ್ ನೆಕ್ಸಾ ಪ್ರಕಟಣೆ ತಿಳಿಸಿದೆ.
ಇನ್ನೂ ಹೆಚ್ಚಿನ ವಿವರಗಳಿಗಾಗಿ ಮೊಬೈಲ್ ಸಂಖ್ಯೆ 7624893030/ 9620893030 ಸಂಪರ್ಕಿಸುವಂತೆ ಕೋರಲಾಗಿದೆ.

LEAVE A REPLY

Please enter your comment!
Please enter your name here