26ನೇ ವರ್ಷದ ಶ್ರೀಕೃಷ್ಣ ಲೋಕ ಕಾರ್ಯಕ್ರಮದ ವಿವಿಧ ಸ್ಪರ್ಧೆಗಳ ಫಲಿತಾಂಶ

0

ಪುತ್ತೂರು: ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ವಿವೇಕಾನಂದ ಶಿಶುಮಂದಿರ ಪರ್ಲಡ್ಕ, ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ನಡೆಯುವ 26ನೇ ವರ್ಷದ ಶ್ರೀಕೃಷ್ಣಲೋಕ ಕಾರ್ಯಕ್ರಮದ ನಿಮಿತ್ತ ವಿವಿಧ ಸ್ಪರ್ಧೆಗಳು ಪರ್ಲಡ್ಕ ಶಿವಪೇಟೆ ವಿವೇಕಾನಂದ ಶಿಶುಮಂದಿರದಲ್ಲಿ ನಡೆಯಿತು.


ಸ್ಪರ್ಧೆಗಳ ಫಲಿತಾಂಶ:
ಶಂಖನಾದ ಸ್ಪರ್ಧೆ:

1 ರಿಂದ 4ನೇ ತರಗತಿ ವಿಭಾಗದಲ್ಲಿ ವಿಖ್ಯಾತ್ 4ನೇ ತರಗತಿ ವಿವೇಕಾನಂದ ಆಂ.ಮಾ ಶಾಲೆ ತೆಂಕಿಲ ಪ್ರಥಮ, ಲೇಖನ್ ಬಿ ಶೆಟ್ಟಿ 3ನೇ ತರಗತಿ ವಿವೇಕಾನಂದ ಕ.ಮಾ ಶಾಲೆ ತೆಂಕಿಲ ದ್ವಿತೀಯ, ಅನಿಕೇತ್ 3ನೇ ತರಗತಿ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಗರ ತೃತೀಯ.
ರಿಂದ 7ನೇ ತರಗತಿ ವಿಭಾಗದಲ್ಲಿ ಅನುದೀಪ್ ರೈ 7ನೇ ತರಗತಿ ವಿವೇಕಾನಂ ಆಂ.ಮಾ ಶಾಲೆ ತೆಂಕಿಲ ಪ್ರಥಮ, ಹವನ್ ಸುವರ್ಣ ಬಿ, 6ನೇ ತರಗತಿ ವಿವೇಕಾನಂದ ಕ.ಮಾ ಶಾಲೆ ದ್ವಿತೀಯ, ಐಶ್ವರ್ಯ ಎ, 7ನೇ ತರಗತಿ ವಿವೇಕಾನಂದ ಆಂ.ಮಾ ಶಾಲೆ ತೃತೀಯ
8 ರಿಂದ 10ನೇ ತರಗತಿ ವಿಭಾಗದಲ್ಲಿ ನಿಖಿಲ್ 8 ನೇ ತರಗತಿ ವಿವೇಕಾನಂದ ಕ.ಮಾ ಶಾಲೆ ತೆಂಕಿಲ ಪ್ರಥಮ, ಲಿತಿನ್ ಎಸ್ 8ನೇ ತರಗತಿ ವಿವೇಕಾನಂದ ಕ.ಮಾ ಶಾಲೆ ತೆಂಕಿಲ ದ್ವಿತೀಯ, ಅಮೋಘ ಎಂ ಪೈ 10ನೇ ತರಗತಿ ವಿವೇಕಾನಂದ ಆಂ.ಮಾ ಶಾಲೆ ತೆಂಕಿಲ ತೃತೀಯ


ಚಿತ್ರರಚನೆ ಸ್ಪರ್ಧೆ:
1ರಿಂದ 4ನೇ ತರಗತಿ ವಿಭಾಗದಲ್ಲಿ ಪ್ರಸ್ತುತ್ ಆರ್ ಶೆಟ್ಟಿ 4 ನೇ ತರಗತಿ ಸ.ಉ.ಹಿ.ಪ್ರಾ ಶಾಲೆ ಹಾರಾಡಿ ಪ್ರಥಮ, ಯಶ್ಮಿತ್ ಶೆಟ್ಟಿ 4ನೇ ತರಗತಿ ವಿವೇಕಾನಂದ ಆಂ.ಮಾ ಶಾಲೆ ತೆಂಕಿಲ ದ್ವಿತೀಯ, ಹವನ್ ಕೆ.ವಿ 4ನೇ ತರಗತಿ ಬೆಥನಿ ಆಂ.ಮಾ ಶಾಲೆ ತೃತೀಯ, ಆಯುಷ್ 4ನೇ ತರಗತಿ ವಿವೇಕಾನಂದ ಕ.ಮಾ ಶಾಲೆ ತೆಂಕಿಲ, ದಕ್ಷಣ್ ಸಿ 4ನೇ ತರಗತಿ ಸ.ಉ.ಹಿ.ಪ್ರಾ. ಶಾಲೆ ಹಾರಾಡಿ ಪ್ರೋತ್ಸಾಹಕ ಬಹುಮಾನ
5 ರಿಂದ 7ನೇ ತರಗತಿ ವಿಭಾಗದಲ್ಲಿ ಅದ್ವಿತ್ ಜಿ 7ನೇ ತರಗತಿ ವಿವೇಕಾನಂದ ಕ.ಮಾ ಶಾಲೆ ತೆಂಕಿಲ ಪ್ರಥಮ, ತ್ರಿಸ್ಥಾ 7ನೇ ತರಗತಿ ವಿವೇಕಾನಂದ ಕ.ಮಾ ಶಾಲೆ ತೆಂಕಿಲ ದ್ವಿತೀಯ, ಗಾನವಿ 7ನೇ ತರಗತಿ ವಿವೇಕಾನಂದ ಕ.ಮಾ ಶಾಲೆ ತೃತೀಯ
8 ರಿಂದ 10 ನೇ ತರಗತಿ ವಿಭಾಗದಲ್ಲಿ ನಿಲಿಷ್ಕಾ ಕೆ 9 ನೇ ತರಗತಿ ವಿವೇಕಾನಂದ ಆಂ.ಮಾ ಶಾಲೆ ತೆಂಕಿಲ ಪ್ರಥಮ, ಪೂಜಾ 10ನೇ ತರಗತಿ ವಿವೇಕಾನಂದ ಕ.ಮಾ ಶಾಲೆ ದ್ವಿತೀಯ, ಅವನಿ ಎಸ್ ವಿ 8ನೇ ತರಗತಿ ವಿವೇಕಾನಂದ ಆಂ.ಮಾ ಶಾಲೆ ತೆಂಕಿಲ ತೃತೀಯ


ಭಗವದ್ಗೀತಾ ಕಂಠಪಾಠ ಸ್ಪರ್ಧೆ:
5 ರಿಂದ 7 ನೇ ತರಗತಿ ವಿಭಾಗದಲ್ಲಿ ಅಚಿಂತ್ಯ ಶರ್ಮ 7ನೇ ತರಗತಿ ವಿವೇಕಾನಂದ ಸಿಬಿಎಸ್‌ಇ ಶಾಲೆ ನಗರ ಪ್ರಥಮ, ಶ್ರೇಯಸ್ 6 ನೇ ತರಗತಿ ವಿವೇಕಾನಂದ ಕ.ಮಾ ಶಾಲೆ ತೆಂಕಿಲ ದ್ವಿತೀಯ, ಅಭೀಷ್ಟ ಶಂಕರ ಶರ್ಮ 6 ನೇ ತರಗತಿ ವಿವೇಕಾನಂದ ಆಂ.ಮಾ ಶಾಲೆ ತೆಂಕಿಲ ತೃತೀಯ
8 ರಿಂದ 10 ನೇ ತರಗತಿ ವಿಭಾಗದಲ್ಲಿ ಪ್ರಜ್ಞಾ ನಿಡ್ವಣ್ಣಾಯ 10ನೇ ತರಗತಿ ವಿವೇಕಾನಂದ ಕ.ಮಾ ಶಾಲೆ ತೆಂಕಿಲ ಪ್ರಥಮ, ಶ್ರೀರಕ್ಷಾ ಎ 8ನೇ ತರಗತಿ ವಿವೇಕಾನಂದ ಕ.ಮಾ ಶಾಲೆ ಮತ್ತು ಸಿರಿ ಹಿಳ್ಳೇಮನೆ 8ನೇ ತರಗತಿ ವಿವೇಕಾನಂದ ಆಂ.ಮಾ ಶಾಲೆ ತೆಂಕಿಲ ದ್ವಿತೀಯ, ಕ್ಷಮಾ ಜೆ ರೈ ಮತ್ತು ನಿನಾದ ಎಂ.ಎನ್ 8ನೇ ತರಗತಿ ವಿವೇಕಾನಂದ ಆಂ.ಮಾ ಶಾಲೆ ತೆಂಕಿಲ ತೃತೀಯ


ತಾಳನಾದ ಸ್ಪರ್ಧೆ:
1 ರಿಂದ 4ನೇ ತರಗತಿ ವಿಭಾಗ ನಿಹಾರಿಕ 4ನೇ ತರಗತಿ ವಿವೇಕಾನಂದ ಕ.ಮಾ ಶಾಲೆ ತೆಂಕಿಲ ಪ್ರಥಮ, ವೀಕ್ಷಾ 4ನೇ ತರಗತಿ ಸ.ಮಾ.ಹಿ.ಪ್ರಾ ಶಾಲೆ ಹಾರಾಡಿ ಮತ್ತು ವೈಭವಿ 3ನೇ ತರಗತಿ ವಿವೇಕಾನಂದ ಆಂ.ಮಾ ಶಾಲೆ ತೆಂಕಿಲ ದ್ವಿತೀಯ, ಮನ್ವಿತಾ 4ನೇ ತರಗತಿ ವಿವೇಕಾನಂದ ಆಂ.ಮಾ ಶಾಲೆ ತೆಂಕಿಲ ತೃತೀಯ
5ರಿಂದ 7ನೇ ತರಗತಿ ವಿಭಾಗದಲ್ಲಿ ತೃಶಾಂಕ್ 6ನೇ ತರಗತಿ ವಿವೇಕಾನಂದ ಕ.ಮಾ ಶಾಲೆ ತೆಂಕಿಲ ಪ್ರಥಮ, ರಿತ್ವಿಕ್ ರೈ 5ನೇ ತರಗತಿ ವಿವೇಕಾನಂದ ಆಂ.ಮಾ ಶಾಲೆ ತೆಂಕಿಲ ದ್ವಿತೀಯ, ಎಂ. ಚಿರಾಗ್ 6ನೇ ತರಗತಿ ಮತ್ತು ಶಾರ್ವರಿ 5 ನೇ ತರಗತಿ ವಿವೇಕಾನಂದ ಕ.ಮಾ ಶಾಲೆ ತೆಂಕಿಲ ತೃತೀಯ
8 ರಿಂದ 10ನೇ ತರಗತಿ ವಿಭಾಗದಲ್ಲಿ ಅವಂತಿಕಾ ಪ್ರಭು 8ನೇ ತರಗತಿ ವಿವೇಕಾನಂದ ಆಂ.ಮಾ ಶಾಲೆ ತೆಂಕಿಲ ಪ್ರಥಮ, ಶ್ರೇಯಾ ಎಸ್ 9ನೇ ತರಗತಿ ವಿವೇಕಾನಂದ ಕ.ಮಾ ಶಾಲೆ ತೆಂಕಿಲ ದ್ವಿತೀಯ, ಅನ್ವಿತ್ ಬಿ.ಕೆ 9ನೇ ತರಗತಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಚ್ಚಿನ ಬೆಳ್ತಂಗಡಿ ಮತ್ತು ಶ್ರಾವ್ಯ 9ನೇ ತರಗತಿ ವಿವೇಕಾನಂದ ಕ.ಮಾ ಶಾಲೆ ತೆಂಕಿಲ ತೃತೀಯ


ಮಾತೆಯರ ಸ್ಪರ್ಧೆಗಳ ಫಲಿತಾಂಶ:
ಶಿಶುಮಂದಿರದ ಮಕ್ಕಳ ಮಾತೆಯರಿಗೆ ನಡೆದ ಸ್ಪರ್ಧೆಗಳಲ್ಲಿ ರಂಗೋಲಿ ಸ್ಪರ್ಧೆಯಲ್ಲಿ ಶ್ರೀಲಕ್ಷ್ಮೀಪ್ರಭಾ (ಸುದೀಪ್ತಿ) ಪ್ರಥಮ, ರೂಪಾ ದ್ವಿತೀಯ, ಶಾಲಿನಿ ಪಿ ಮತ್ತು ಕವಿತಾ ಜೆ ತೃತೀಯ, ಶಂಖನಾದ ಸ್ಪರ್ಧೆಯಲ್ಲಿ ಮಾನಸ ಪ್ರಥಮ, ಶ್ರೀಲಕ್ಷ್ಮೀಪ್ರಭಾ ದ್ವಿತೀಯ, ಅಂಜಲಿ ತೃತೀಯ, ಭಗವದ್ಗೀತಾ ಕಂಠಪಾಠ ಸ್ಪರ್ಧೆಯಲ್ಲಿ ಸಹನಾ ಪಿ.ಎಸ್ ಪ್ರಥಮ, ಯಕ್ಷಿತಾ ಜೆ ದ್ವಿತೀಯ, ಶ್ರೀಲಕ್ಷ್ಮೀಪ್ರಭಾ ತೃತೀಯ ಬಹುಮಾನ ಪಡೆದಿರುತ್ತಾರೆ. ಆ.26ರಂದು ನಡೆಯುವ ಶ್ರೀಕೃಷ್ಣಲೋಕ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುವುದು.

LEAVE A REPLY

Please enter your comment!
Please enter your name here