






ಪುತ್ತೂರು: ತಾಲೂಕು ಮಟ್ಟದ ಯೋಗ ಸ್ಪರ್ಧೆಯಲ್ಲಿ ವೀರಮಂಗಲ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬಾಲಕರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಧನುಷ್ (ರಿದಮಿಕ್ ಯೋಗ ಪ್ರಥಮ), ಪ್ರಜ್ವಲ್(ಅಥ್ಲೆಟಿಕ್ ಯೋಗ ಪ್ರಥಮ), ವಿನುತ (ಅಥ್ಲೆಟಿಕ್ ಯೋಗ ಪ್ರಥಮ), ಶ್ರೀದೇವಿ (ರಿದಮಿಕ್ ಯೋಗ ಪ್ರಥಮ), ಲಕ್ಷಿತಾ ( ಗುಂಪು ಯೋಗ ತೃತೀಯ) ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಶಾಲಾ ಮುಖ್ಯ ಗುರು ತಾರಾನಾಥ ಸವಣೂರು ತಿಳಿಸಿದ್ದಾರೆ.











