ನಿಧನ: ಕುಞಣ್ಣ ರೈ ಬೆಳಿಯೂರುಗುತ್ತು

0

ಪುತ್ತೂರು:ಕೆಯ್ಯೂರು ಗ್ರಾಮದ ದೇರ್ಲ ನಿವಾಸಿ ಕುಞಣ್ಣ ರೈ ಬೆಳಿಯೂರುಗುತ್ತು ಕೆಳಗಿನ ಮನೆ (85 ವ.)ರವರು ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ ಚೆನ್ನಮ್ಮ ರೈ,ಪುತ್ರಿ ಪುಷ್ಪಲತಾ ರೈ, ಅಳಿಯ ಚಂದ್ರಹಾಸ ರೈ ಹಾಗೂ ಸೊಸೆ ಯೋಗಿನಿ ರೈ ಮತ್ತು ಮೊಮ್ಮಕ್ಕಳು,ಮರಿಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here