





ಕಡಬ: ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆ ಕಡಬದಲ್ಲಿ ಜರಗಿದ ಪ್ರಾಥಮಿಕ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ಸೈಂಟ್ ಆನ್ಸ್ ಶಾಲೆಯ ಬಾಲಕರು ಪ್ರಥಮ ಸ್ಥಾನ ಹಾಗೂ ಬಾಲಕಿಯರು ದ್ವಿತೀಯ ಸ್ಥಾನವನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಸಾನ್ವಿ ಜೆ (ಬೆಸ್ಟ್ ರೈಡರ್) ಮಹಮ್ಮದ್ ಸಪ್ವಾನ್ (ಬೆಸ್ಟ್ ಕ್ಯಾಚರ್) ಪ್ರಣಾಮ್ ಪಿ ಬಿ ನಾಯ್ಕ್ (ಬೆಸ್ಟ್ ಆಲ್ ರೌಂಡರ್ )ಪ್ರಶಸ್ತಿಯನ್ನು ಪಡೆದಿರುತ್ತಾರೆ.












