ಪಾಪೆಮಜಲು : ರಸ್ತೆದಾಟುತ್ತಿದ್ದ ವ್ಯಕ್ತಿಗೆ ರಿಕ್ಷಾ ಡಿಕ್ಕಿಯಾಗಿ ಮೃತ್ಯು

0

ಪುತ್ತೂರು: ಕೌಡಿಚ್ಚಾರ್ ನಲ್ಲಿ ಹೊಟೇಲ್ ನಡೆಸಿಕೊಂಡಿದ್ದ ಪಾಪೆಮಜಲು ನಿವಾಸಿ ಸುಭಾಶ್ ಎಂಬವರಿಗೆ ರಿಕ್ಷಾ ಡಿಕ್ಕಿಯಾಗಿ ಮೃತಪಟ್ಟ ಘಟನೆ ಆ.1 ರಂದು ರಾತ್ರಿ ಪಾಪೆಮಜಲುವಿನಲ್ಲಿ ನಡೆದ ಬಗ್ಗೆ ವರದಿಯಾಗಿದೆ.

LEAVE A REPLY

Please enter your comment!
Please enter your name here