





ಪುತ್ತೂರು: ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಪುತ್ತೂರು ಲಿಜನ್ (S.C.I.) ವತಿಯಿಂದ ಸೆ.08ರಂದು ಬಿ. ಇ. ಎಂ ಶಾಲಾ ಶಿಕ್ಷಕಿ ಭಾರತಿ ಮೇಡಂ ಅವರನ್ನು ಅವರ ನಿವಾಸದಲ್ಲಿ ಶಾಲು, ಹಾರ, ಕುಂಕುಮ, ಅರಿಶಿನ, ಫಲ ಪುಷ್ಪ ಹಾಗೂ ಶ್ರೀ ಮಹಾಲಿಂಗೇಶ್ವರ ದೇವರ ಬೆಳ್ಳಿಯ ಸ್ಮರಣಿಕೆಯೊಂದಿಗೆ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷೆ ಮಲ್ಲಿಕಾ ಜೆ ರೈ, ಕಾರ್ಯದರ್ಶಿ ರೋಹಿಣಿ ಆಚಾರ್ಯ, ಕೋಶಾಧಿಕಾರಿ ಸುಮಂಗಲ ಶೆಣೈ, ಪದಾಧಿಕಾರಿಗಳಾದ ಪುರುಷೋತ್ತಮ್ ಶೆಟ್ಟಿ, ಉಷಾ ಆಚಾರ್ಯ, ಧನ್ವಿ ಜೆ ರೈ ನುಳಿಯಾಲು, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪುತ್ತೂರು ಲೀಜನ್ ನ ಎಲ್ಲಾ ಸದಸ್ಯರು, ಶಿಕ್ಷಕಿ ಭಾರತಿ ಅವರ ಶಿಷ್ಯೆಯರು ಹಾಗೂ ಮನೆಯವರು ಉಪಸ್ಥಿತರಿದ್ದರು.










