ಇರ್ದೆ ಪಳ್ಳಿತಡ್ಕ ಮಖಾಂ ಉರೂಸ್ ದಿನಾಂಕ ಪ್ರಕಟ

0

ಪುತ್ತೂರು: ಇತಿಹಾಸ ಪ್ರಸಿದ್ಧ ಇರ್ದೆ-ಪಳ್ಳಿತ್ತಡ್ಕ ದರ್ಗಾ ಶರೀಫ್ ಇದರ 49ನೇ ಉರೂಸ್ ಸಮಾರಂಭ ಹಾಗೂ 7 ದಿವಸಗಳ ಧಾರ್ಮಿಕ ಮತ ಪ್ರವಚನ 2025 ಏಪ್ರಿಲ್ 20 ರಿಂದ 26ರ ವರೆಗೆ ನಡೆಯಲಿದೆ.

ಕೊರಿಂಗಿಲ ಜಮಾಅತ್ ಕಮಿಟಿ ಅಧ್ಯಕ್ಷರಾದ ಮುಹಮ್ಮದ್ ಕುಂಞಿ ಹಾಜಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉರೂಸ್ ದಿನಾಂಕವನ್ನು ಪ್ರಕಟಿಸಲಾಯಿತು.

LEAVE A REPLY

Please enter your comment!
Please enter your name here