ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪುತ್ತೂರು ಲಿಜನ್ ವತಿಯಿಂದ ಬಿ ಇ ಎಂ ಶಾಲಾ ಶಿಕ್ಷಕಿ ಭಾರತಿಯವರಿಗೆ ಸನ್ಮಾನ

0

ಪುತ್ತೂರು: ಎಸ್ .ಸಿ .ಐ . ಪುತ್ತೂರು ವತಿಯಿಂದ ಬಿ. ಇ. ಎಂ ಶಾಲಾ ಶಿಕ್ಷಕಿ ಭಾರತಿ ರವರಿಗೆ ಅವರ ನಿವಾಸದಲ್ಲಿ ಶಾಲು, ಹಾರ,ಕುಂಕುಮ, ಅರಿಶಿನ,
ಫಲ ಪುಷ್ಪ ಹಾಗೂ ಶ್ರೀ ಮಹಾಲಿಂಗೇಶ್ವರ ದೇವರ ಬೆಳ್ಳಿಯ ಸ್ಮರಣಿಕೆಯೊಂದಿಗೆ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷೆ ಮಲ್ಲಿಕಾ ಜೆ ರೈ, ಕಾರ್ಯದರ್ಶಿ ರೋಹಿಣಿ ಆಚಾರ್ಯ , ಕೋಶಾಧಿಕಾರಿ ಸುಮಂಗಲ ಶೆಣೈ ,ಉಪಾಧ್ಯಕ್ಷ ಪುರುಷೋತ್ತಮ್ ಶೆಟ್ಟಿ, ಉಷಾ ಆಚಾರ್ಯ, ಧನ್ವಿ ಜೆ ರೈ ನುಳಿಯಾಲು , ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪುತ್ತೂರು ಲೀಜನ್ ನ ಎಲ್ಲಾ ಸದಸ್ಯರು ,ಶಿಕ್ಷಕಿ ಭಾರತಿಯವರ ಶಿಷ್ಯೆ ಮಮತಾ ಹಾಗೂ ಮನೆಯವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here