ಸೆ. 20: ಪಾಣಾಜೆ ಪ್ರಾ.ಕೃ.ಪ.ಸಹಕಾರ ಸಂಘದ ವಾರ್ಷಿಕ ಮಹಾಸಭೆ

0

ಪಾಣಾಜೆ: ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಪದ್ಮನಾಭ ಬೋರ್ಕರ್‌ ಬ್ರಹ್ಮರಗುಂಡರವರ ಅಧ್ಯಕ್ಷತೆಯಲ್ಲಿ ಸಂಘದ ಸಭಾಭವನದಲ್ಲಿ  ಸೆ. 20 ರಂದು ಬೆಳಿಗ್ಗೆ ನಡೆಯಲಿದೆ.


ಬೀಳ್ಕೊಡುಗೆ ಸಮಾರಂಭ
ಮಹಾಸಭೆಯ ಬಳಿಕ ಸಂಘದ ಕಚೇರಿ ಸಹಾಯಕರಾಗಿದ್ದು, ಇತ್ತೀಚೆಗೆ ನಿವೃತ್ತರಾದ ಜಿ. ಪದ್ಮನಾಭ ಮೂಲ್ಯರವರಿಗೆ ಸಂಘದ ವತಿಯಿಂದ ವಿದಾಯ ಸಮಾರಂಭವು ನಡೆಯಲಿದೆ ಎಂದು ಮುಖ್ಯಕಾರ್ಯನಿರ್ವಹಣಾಧಿಕಾರಿ ಹರೀಶ್‌ ಕುಮಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here