ಎಳ್ಮುಡಿಯ ‘ಹೈಟೆಕ್ ಲೈಟಿಂಗ್ ಹೌಸ್’ ನಲ್ಲಿ ಹಳೇ ಫ್ಯಾ‌ನ್ ಗಳ ಎಕ್ಸ್ ಚೇಂಜ್ ಮೇಳ

0

ಪುತ್ತೂರು: ಎಳ್ಮುಡಿಯ ಎಂ.ಜಿ.ಕಾಂಪ್ಲೆಕ್ಸ್ ನಲ್ಲಿರುವ ಅಪೋಲೋ ಮೆಡಿಕಲ್ ನ ಪ್ರಥಮ ಮಹಡಿಯಲ್ಲಿರುವ ಫ್ಯಾನ್ ಹಾಗೂ ವಿವಿಧ ಬಗೆಯ ಲೈಟ್ ಗಳ ಮಳಿಗೆ ‘ಹೈಟೆಕ್ ಲೈಟಿಂಗ್ ಹೌಸ್’ ನಲ್ಲಿ ಯಾವುದೇ ಕಂಪೆನಿಗಳ ಹಳೇ ಫ್ಯಾ‌ನ್ ಗಳ ಎಕ್ಸ್ ಚೇಂಜ್ ಮೇಳ ಆರಂಭಗೊಂಡಿದೆ.


ನಿಮ್ಮ ಮನೆಯಲ್ಲಿ ಯಾವುದೇ ಸ್ಥಿತಿಯಲ್ಲಿರುವ ಹಳೇಯ ಫ್ಯಾನ್‌ಗಳನ್ನು ಕ್ರಾಂಪ್ಟಾನ್ ಕಂಪೆನಿಯ ಟೋರೋ ಮತ್ತು ಗಿಯಾನಾ ಮಾಡೆಲ್‌ಗಳಲ್ಲಿ ಬದಲಾಯಿಸಿ ರೂ. 500ರವರೆಗೆ ಎಕ್ಟ್ರಾ ಡಿಸ್ಕೌಂಟ್ ಪಡೆಯಬಹುದಾಗಿದೆ. ಇಷ್ಟು ಮಾತ್ರವಲ್ಲದೆ ಕಂಪೆನಿಯ ಫ್ಯಾನ್ ಗಳ ಮೇಲೆ ಉತ್ತಮ ವ್ಯಾರಂಟಿ ಲಭಿಸಲಿದೆ. ಈ ಕೊಡುಗೆಗಳಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೀಮಿತ ದಿನಗಳವರೆಗೆ ಮಾತ್ರ ಈ ಕೊಡುಗೆಗಳು ಇರಲಿದ್ದು, ಒರಿಯಿಂಟ್ ಹಾಗೂ ಆಟಾಮ್ಬೆರ್ಗ್ ಕಂಪನಿಗಳ ಫ್ಯಾನ್ ಗಳೂ ರಿಯಾಯಿತಿ ದರದಲ್ಲಿ ಲಭ್ಯವಿದೆ.

ಫ್ಯಾನ್ಸಿ ಲೈಟ್ಗಳಲ್ಲೂ ಆಫರ್ ಗಳನ್ನು ಕೊಡಲಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 9740262914, 7899435914 ಯನ್ನು ಸಂಪರ್ಕಿಸಬಹುದೆಂದು ಸಂಸ್ಥೆಯ ಮಾಲಕರಾದ ನೌಫಲ್ ಬೆಟ್ಟಂಪಾಡಿರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here