ಕರಾಟೆ: ಪಾಪೆಮಜಲು ಪ್ರೌಢ ಶಾಲೆಯ ನಮಿತ ಕುಮಾರಿ ಜಿಲ್ಲಾ ಮಟ್ಟದಲ್ಲಿ ದ್ವಿತೀಯ

0

ಪುತ್ತೂರು: ಪಾಪೆಮಜಲು ಸರಕಾರಿ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ನಮಿತ ಕುಮಾರಿ ಅವರು ಎಸ್‌ಡಿಎಂ ಸಮಗ್ರ ಶಾಲೆ ವಾಮಂಜೂರು ಇಲ್ಲಿ ನಡೆದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇವರು ಪೆರಿಗೇರಿ ನಿವಾಸಿ ದಿ.ವಾಸು ಆಚಾರಿ ಮತ್ತು ಸರೋಜಾ ದಂಪತಿಯ ಪುತ್ರಿ.

LEAVE A REPLY

Please enter your comment!
Please enter your name here