ವಿವೋ ಬ್ಲೂ ಡೇ….ದಸರಾ ಸಂಭ್ರಮ-ನಾಳೆ(ಅ.11) ಕುಂಬ್ರ ಅತಿಥಿಯಲ್ಲಿ…ಖರೀದಿಸಿ ಗೆಲ್ಲಿರಿ…

0

ಪುತ್ತೂರು: ಈ ಬಾರಿಯ ದಸರಾ ಹಬ್ಬವನ್ನು ವಿವೋದೊಂದಿಗೆ ಸಂಭ್ರಮಿಸುವ ಸಲುವಾಗಿ ವಿವೋ ಬ್ಲೂ ಡೇ ಕುಂಬ್ರದ ಅತಿಥಿ ಇಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ‍್ಸ್ ಶೋರೂಮ್‌ನಲ್ಲಿ ಅ.11 ರಂದು ನಡೆಯುತ್ತಿದೆ. ವಿವೋ ಮತ್ತು ಅತಿಥಿ ಇಲೆಕ್ಟ್ರಾನಿಕ್ಸ್‌ನ ಸಹಯೋಗದೊಂದಿಗೆ ನಡೆಯುವ ಈ ವಿವೋ ಬ್ಲೂ ಡೇ…ಸಂಭ್ರಮದಲ್ಲಿ ನಿಮ್ಮಿಷ್ಟದ ಮೊಬೈಲ್‌ಗಳನ್ನು ಭಾರೀ ರಿಯಾಯಿತಿ ಹಾಗೂ ಆಕರ್ಷಕ ಉಡುಗೊರೆಗಳ ಮೂಲಕ ತಮ್ಮದಾಗಿಸಿಕೊಳ್ಳಬಹುದಾಗಿದೆ. ಬೆಳಿಗ್ಗೆ 11 ರಿಂದ ರಾತ್ರಿ 8.30 ರ ತನಕ ನಡೆಯುವ ಈ ವಿವೋ ಬ್ಲೂ ಡೇ…ಸಂಭ್ರಮದಲ್ಲಿ ನೀವೂ ಭಾಗವಹಿಸಿ…


ಉಚಿತ ಉಡುಗೊರೆ, ಖಚಿತ ಡಿಸ್ಕೌಂಟ್
ವಿವೋ ಬ್ಲೂ ಡೇ…ದಲ್ಲಿ ಭಾಗವಹಿಸಿ ನಿಮ್ಮಿಷ್ಠದ ವಿವೋ ಮೊಬೈಲ್‌ಗಳನ್ನು ಖರೀದಿಸಿ ಹಾಗೂ ಉಚಿತ ಉಡುಗೊರೆಯನ್ನು ಪಡೆದುಕೊಳ್ಳಿ, ಇದಲ್ಲದೆ ಪ್ರತಿ ಖರೀದಿಯಲ್ಲೂ ಭಾರೀ ಡಿಸ್ಕೌಂಟ್ ತಮ್ಮದಾಗಿಸಿಕೊಳ್ಳಬಹುದಾಗಿದೆ. ಮೊಬೈಲ್‌ಗಳ ಮೇಲೆ 3 ಸಾವಿರದಿಂದ 5 ಸಾವಿರ ರೂಪಾಯಿಗಳ ತನಕ ಭಾರೀ ಡಿಸ್ಕೌಂಟ್ ಲಭ್ಯವಿದೆ. ಇದಲ್ಲದೆ ಅತಿಥಿಗೆ ಆಗಮಿಸಿ ಈ ಸಂಭ್ರಮದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ಗ್ರಾಹಕರಿಗೂ ಹಲವು ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ.


ವಿವೋ ಬ್ಲೂ ಡೇ …ಸಂಭ್ರಮದಲ್ಲಿ ಏನೇನಿದೆ?
ಇದು ಕುಂಬ್ರದ ಅತಿಥಿಯಲ್ಲಿ ಮಾತ್ರ ನಡೆಯುತ್ತಿದ್ದು ವಿವೋ ಮೊಬೈಲ್‌ಗಳ ಮೇಲೆ ಭಾರೀ ರಿಯಾಯಿತಿಯನ್ನು ಪಡೆಯಬಹುದಾಗಿದೆ. ಆಗಮಿಸುವ ಪ್ರತಿಯೊಬ್ಬ ಗ್ರಾಹಕರಿಗೆ ಒಂದು ಕೂಪನ್ ನೀಡಲಾಗುತ್ತಿದ್ದು ಕಾರ್ಯಕ್ರಮದ ಕೊನೆಯಲ್ಲಿ ಇದರ ಡ್ರಾ ನಡೆಯಲಿದೆ. ಇದಲ್ಲದೆ ಗ್ರಾಹಕರಿಗೆ ಗೇಮ್ಸ್, ಕ್ವಿಝ್ ಸೇರಿದಂತೆ ಹಲವು ಚಟುವಟಿಕೆಗಳು ಇದ್ದು ಇದರಲ್ಲಿ ಭಾಗವಹಿಸಿ ಸ್ಥಳದಲ್ಲೇ ಬಹುಮಾನ ಗೆಲ್ಲಬಹುದಾಗಿದೆ.

ನೀವೂ ಭಾಗವಹಿಸಿ…
ಅತಿಥಿ ಸಹಯೋಗದೊಂದಿಗೆ ಫಸ್ಟ್ ಟೈಮ್ ಕುಂಬ್ರದಲ್ಲಿ ಅಕ್ಷಯ ಆರ್ಕೇಡ್‌ನ ವಠಾರದಲ್ಲಿ ವಿವೋ ಬ್ಲೂ ಡೇ ಕಾರ್ಯಕ್ರಮ ನಡೆಯುತ್ತಿದ್ದು ಇದರಲ್ಲಿ ನೀವೂ ಕೂಡ ಭಾಗವಹಿಸಿ ಇಷ್ಟದ ವಿವೋ ಮೊಬೈಲ್‌ಗಳನ್ನು ರಿಯಾಯಿತಿ ಹಾಗೂ ಉಡುಗೊರೆಯೊಂದಿಗೆ ಖರೀದಿಸಬಹುದಾಗಿದೆ. ನೀವೆಲ್ಲಿದ್ದರೂ ಕೂಡ ಅ.11 ಕ್ಕೆ ಕುಂಬ್ರಕ್ಕೆ ಬನ್ನಿ…ದಸರಾ ಸಂಭ್ರಮದಲ್ಲಿ ಭಾಗವಹಿಸಿ, ಅತಿಥಿಯಿಂದ ನಿಮ್ಮಿಷ್ಟದ ಅತಿಥಿಯೊಂದಿಗೆ ಮನೆ ಸೇರಿಕೊಳ್ಳಿ…ಹೆಚ್ಚಿನ ಮಾಹಿತಿಗಾಗಿ 9481934111 ಗೆ ಕರೆ ಮಾಡಬಹುದಾಗಿದೆ.

LEAVE A REPLY

Please enter your comment!
Please enter your name here