ಕೂರ್ನಡ್ಕ: ಐಡಿಯಲ್‌ ಚಿಕನ್‌ ಸೆಂಟರ್‌ 2ನೇ ವರ್ಷಕ್ಕೆ ಪಾದಾರ್ಪಣೆ- ಉಚಿತ ಕೂಪನ್‌ ಕೊಡುಗೆ

0

ಕೂರ್ನಡ್ಕ: ವರ್ಷದ ಹಿಂದೆ ಕೂರ್ನಡ್ಕದಲ್ಲಿ ಆರಂಭಗೊಂಡು ತನ್ನ ಗುಣಮಟ್ಟದ ಸೇವೆಯಿಂದ ಪುತ್ತೂರಿನ ಚಿಕನ್‌ ಪ್ರಿಯರ ಮನೆಮಾತಾಗಿರುವ ಐಡಿಯಲ್‌ ಚಿಕನ್‌ ಸೆಂಟರ್‌ ಇಂದು(ಅ.12) 2ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ.

ವರ್ಷಾಚರಣೆಯ ಅಂಗವಾಗಿ ಸೆ.15ರಿಂದ ಅ.15ರ ವರೆಗೆ 250ರೂ. ಮತ್ತು ಮೇಲ್ಪಟ್ಟ ಮೊತ್ತದ ಚಿಕನ್‌ ಖರೀದಿಯೊಂದಿಗೆ ಗ್ರಾಹಕರಿಗೆ ಉಚಿತ ಬಹುಮಾನ ಕೂಪನ್‌ ಗಳನ್ನು ನೀಡಲಾಗುತ್ತಿದೆ. ಉಚಿತ ಕೂಪನ್‌ ಪಡೆಯಲು ಇನ್ನೂ 3 ದಿನಗಳಷ್ಟೇ ಬಾಕಿಯಿದ್ದು, ಅ.15 ಕೊನೆಯ ದಿನವಾಗಿದೆ. ಅ.20ರಂದು ಉಚಿತ ಕೂಪನ್‌ ಗಳ ಡ್ರಾ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದ್ದು ಅದೃಷ್ಟವಂತ ಗ್ರಾಹಕರು ಫ್ರಿಡ್ಜ್‌, ಟಿವಿ, ಗ್ರೈಂಡರ್‌ ಅಲ್ಲದೆ 10 ಆಕರ್ಷಕ ಬಹುಮಾನ ಪಡೆಯಲಿದ್ದಾರೆ.

ತಮ್ಮೆಲ್ಲಾ ಗ್ರಾಹರಿಗೆ ಕೃತಜ್ಞತೆಯನ್ನು ಸಲ್ಲಿಸಿರುವ ಸಂಸ್ಥೆಯ ಮಾಲಕ ಝುಬೈರ್‌ ಬುಳೇರಿಕಟ್ಟೆ, ಕೂರ್ನಡ್ಕದ ಐಡಿಯಲ್‌ ಚಿಕನ್‌ ಸೆಂಟರ್‌ ನಲ್ಲಿ ಪ್ರೆಶ್‌ ಎನ್‌ ಟೇಸ್ಟಿ ಚಿಕನ್‌ ಡ್ರಮ್‌ ಸ್ಟಿಕ್‌, ಬ್ರಸ್ಟ್, ಥೈಸ್‌, ವಿಂಗ್ಸ್‌, ಲಾಲಿಪಪ್, ಮಿನ್ಸ್‌ ಗಳ ಟ್ರೇ ಪ್ಯಾಕ್‌ ಸೇರಿದಂತೆ ಹಲವು ಚಿಕನ್‌ ಐಟಮ್‌ ಗಳು ಲಭ್ಯವಿರುವುದಾಗಿ ಹೇಳಿದ್ದಾರೆ. ಮದುವೆ ಇನ್ನಿತರ ಸಮಾರಂಭಗಳಿಗೆ ಸೂಕ್ತ ಕಾಲದಲ್ಲಿ ಚಿಕನ್‌ ಮಾಂಸವನ್ನು ತಲುಪಿಸಿವುದರೊಂದಿಗೆ ಗ್ರಾಹಕರ ಅನುಕೂಲತೆಗಾಗಿ ಸ್ಥಳೀಯವಾಗಿ ಉಚಿತ ಹೋಂ ಡೆಲಿವರಿ ಸೌಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ 89718 02666 ಮತ್ತು 99023 32666 ಮೊಬೈಲ್‌ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here