ಜೆ.ಕೆ ಟೂರ್ ಟ್ರಾವೆಲ್ಸ್ ವತಿಯಿಂದ ತಿರುಪತಿ ಪ್ಯಾಕೇಜ್… – ದೀಪಾವಳಿ ಪ್ರಯುಕ್ತ ವಿಶೇಷ ರಿಯಾಯಿತಿ…- 3 ದಿನದ ಪ್ರವಾಸಕ್ಕೆ ಬರೀ 4300 ರೂಪಾಯಿ…

0

ಪುತ್ತೂರು: ಇಲ್ಲಿನ ರೈಲ್ವೆ ನಿಲ್ದಾಣದ ಮುಂಭಾಗದ ಸಂಕೀರ್ಣದಲ್ಲಿ ಮತ್ತು ಪರ್ಲಡ್ಕ ಶಿವಪೇಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜೆ.ಕೆ ಟೂರ್ ಟ್ರಾವೆಲ್ಸ್ ಏಜೆನ್ಸಿ ಮೂಲಕ ಪ್ರತಿ ಸೋಮವಾರ ಮತ್ತು ಶುಕ್ರವಾರ 3 ದಿನಗಳ ತಿರುಪತಿ ಪ್ಯಾಕೇಜ್ ಟೂರ್ ಇದ್ದು, ಪ್ರಮುಖ ಸ್ಥಳಗಳಾದ ತಿರುಪತಿ, ಪದ್ಮಾವತಿ, ಕಾಳಹಸ್ತಿ, ವರಾಹ ಸ್ವಾಮಿ, ಕಪಿಲ ತೀರ್ಥ ದೇವಾಲಯಗಳಿಗೆ ಭೇಟಿಯ ಜೊತೆಗೆ ಊಟ-ವಸತಿ, ಗೈಡ್ ಇವೆಲ್ಲವೂ ಸೇರಿ ರೂ.4300 ಆಗುತ್ತದೆ. ದೇವರ ಮುಡಿಪು ಕೊಂಡೊಯ್ಯುವವರಿಗೆ ವ್ಯವಸ್ಥೆಯಿದೆ. ಹೋಗಲು ಇಚ್ಚಿಸುವವರು ಹಣ ಪಾವತಿಸಿ, ಹೆಸರು ನೋಂದಾಯಿಸಿಕೊಳ್ಳಲು ಕಛೇರಿಯನ್ನು ಸಂಪರ್ಕಿಸಬಹುದು ಅಥವಾ ಮೊಬೈಲ್ ಸಂಖ್ಯೆ 9945277507, 9108550105 ಗೆ ಕರೆ ಮಾಡುವಂತೆ ಸಂಸ್ಥೆಯ ಮುಖ್ಯಸ್ಥ ಕೆ ಜಯರಾಮ ಕುಲಾಲ್‌ರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here