ಕುಂತೂರು ಸರಕಾರಿ ಉ.ಹಿ.ಪ್ರಾ.ಶಾಲೆ ಎಸ್‌ಡಿಎಂಸಿ ರಚನೆ

0

ಅಧ್ಯಕ್ಷ: ಖಾಸಿಂ ಬಾಣಬೆಟ್ಟು, ಉಪಾಧ್ಯಕ್ಷೆ: ಗೀತಾ, ಪದನಿಮಿತ್ತ ಕಾರ್ಯದರ್ಶಿ: ಸುಮಿತ್ರಾ

ಕಡಬ: ಕುಂತೂರು ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾಗಿ ಖಾಸಿಂ ಬಾಣಬೆಟ್ಟು ಹಾಗೂ ಉಪಾಧ್ಯಕ್ಷರಾಗಿ ಗೀತಾ ಆಯ್ಕೆಯಾಗಿದ್ದಾರೆ.
ಪದನಿಮಿತ್ತ ಕಾರ್ಯದರ್ಶಿಯಾಗಿ ಪ್ರಭಾರ ಮುಖ್ಯಗುರು ಸುಮಿತ್ರಾ, ಸದಸ್ಯರಾಗಿ ಕುಮಾರ್ ಬಿ.ಕೆ, ಪದ್ಮನಾಭ ಪಿ, ವಿಶ್ವನಾಥ, ಸಮಿತ್ರ, ಲಕ್ಷ್ಮೀ, ಮಮತ, ಅಬ್ಬಾಸ್ ಕೆ, ಹಮೀದ್ ಪಿ.ಎ, ರೈಯಾನ್, ಅಪ್ಸಾ, ಶಾಹಿನಾ, ಬೀಪಾತುಮ್ಮಾ, ಚಂದ್ರಶೇಖರ ಗೌಡ, ಹರೀಶ್ ದೇವಾಡಿಗ, ಮೋಹನ್ ಆಚಾರ್ಯ, ಶ್ರೀಲತಾ ಕೆ.ಆರ್ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here