ವಿಧಾನ ಪರಿಷತ್ ಉಪ ಚುನಾವಣೆ- ಪಾಣಾಜೆ ಬಿ.ಜೆ.ಪಿ ಬೆಂಬಲಿತ ಸದಸ್ಯರಿಂದ ಮತದಾನ

0

ನಿಡ್ಪಳ್ಳಿ: ವಿಧಾನ ಪರಿಷತ್ ಸ್ಥಾನಕ್ಕೆ ಅ.21ರಂದು ನಡೆದ ಉಪ ಚುನಾವಣೆಯಲ್ಲಿ ಪಾಣಾಜೆ ಗ್ರಾಮ ಪಂಚಾಯತ್ ನ ಬಿ.ಜೆ.ಪಿ ಬೆಂಬಲಿತ ಸದಸ್ಯರು ಮತದಾನ ಮಾಡಿದರು.

 ಪಂಚಾಯತ್ ಉಪಾಧ್ಯಕ್ಷೆ ಜಯಶ್ರೀ.ಡಿ, ಸದಸ್ಯರಾದ ಸುಭಾಷ್ ರೈ, ಮೋಹನ ನಾಯ್ಕ,ಭಾರತಿ ಭಟ್, ಸುಲೋಚನ ಜತೆಯಲ್ಲಿ ಬಂದು ಮತದಾನ ಮಾಡಿದರು. ಬಿ.ಜೆ.ಪಿ ಪಕ್ಷದ ಸಂಚಾಲಕ ಪ್ರೇಮ್ ರಾಜ್ ಚಿತ್ರದಲ್ಲಿದ್ದಾರೆ.

LEAVE A REPLY

Please enter your comment!
Please enter your name here