ಪುತ್ತೂರು: ಹಿರಿಯ ಉದ್ಯಮಿ ಪುತ್ತೂರು ಶೆಣೈ ಬ್ರದರ್ಸ್ ನ ಪಾಲುದಾರ ವೈ ಲಕ್ಷ್ಮಣ ಶೆಣೈ(84ವ) ರವರು ಅ.23 ರಂದು ರಾತ್ರಿ ನಿಧನರಾದರು. ಮೃತರು ಪತ್ನಿ ಸುನಿತಾ, ಪುತ್ರ ಅಮೇರಿಕಾದಲ್ಲಿರುವ ಶ್ರೀನಿವಾಸ , ಇಂಗ್ಲೇಂಡ್ ನಲ್ಲಿರುವ ಸುಮನ ಮತ್ತು ಶಿಲ್ಪಾ ಅವರನ್ನು ಅಗಲಿದ್ದಾರೆ.
ಅ.25ಕ್ಕೆ ಅಂತ್ಯಕ್ರಿಯೆ:
ವೈ ಲಕ್ಷ್ಮಣ ಶೆಣೈ ಅವರ ವಿದೇಶದಲ್ಲಿರುವ ಮಕ್ಕಳಿಬ್ಬರು ಅ.25 ಕ್ಕೆ ಸ್ವದೇಶಕ್ಕೆ ತಲುಪಲಿದ್ದು ಅಂದು ಬೆಳಿಗ್ಗೆ ಮೃತರ ಅಂತ್ಯ ಸಂಸ್ಕಾರವನ್ನು ನಡೆಸಲಾಗುವುದು ಎಂದು ಮೃತರ ಸಂಬಂಧಿಕರು ತಿಳಿಸಿದ್ದಾರೆ.