ಪುತ್ತೂರು: ಭಾರತದಲ್ಲಿ ನಿರ್ಮಿತವಾದ ಭಾರತದ ಹೋಂ ಅಪ್ಲಾಯನ್ಸ್ಗಳಿಗೆ ಹೆಸರುವಾಸಿಯಾದ ಎಸ್ಟಿಬಿ ಟೆಕ್ನಾಲಜೀಸ್ ಪ್ರೈವೇಟ್ ಕಂಪೆನಿಯ ಉತ್ಪನ್ನವಾಗಿರುವ ವಿಲೆಟ್ ಎಲ್ಇಡಿ ಸ್ಮಾರ್ಟ್ಟಿವಿಯು ಹೈ ಕ್ವಾಲಿಟಿ ಪಿಕ್ಟರ್ಗೆ ಹೆಸರುವಾಗಿಯಾಗಿದೆ. ವಿಲ್ಲೆಟ್ ಸ್ಮಾರ್ಟ್ ಟಿವಿಯು ಸಂಪೂರ್ಣ ಭಾರತದಲ್ಲಿ ನಿರ್ಮಿತವಾದ ಟಿವಿಯಾಗಿದೆ. ದೀಪಾವಳಿ ಹಬ್ಬದ ಪ್ರಯುಕ್ತ ವಿಲೆಟ್ ತನ್ನೆಲ್ಲಾ ಗ್ರಾಹಕರಿಗೆ ಆಫರ್ಗಳನ್ನು ನೀಡಿದ್ದು ಈ ಆಫರ್ಗಳ ಅವಧಿ ಮುಗಿದಿಲ್ಲ. ವಿಲೆಟ್ ಸ್ಮಾರ್ಟ್ಟಿವಿ ಖರೀದಿಯೊಂದಿಗೆ 3 ವರ್ಷಗಳ ಸಂಪೂರ್ಣ ವಾರಂಟಿಯೊಂದಿಗೆ ಹಲವು ಉಡುಗೊರೆಗಳನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.ವಿಲೆಟ್ನ ಸ್ಮಾರ್ಟ್ ಟಿವಿಯು ವರ್ಚುನಲ್ ಸರೌಂಡ್ ಸೌಂಡ್ ಸಿಸ್ಟಮ್ನೊಂದಿಗೆ ಅಲ್ಟ್ರಾ ಹೈ-ಡೆಫಿನಿಷನ್ ಟೆಲಿವಿಷನ್ ಮತ್ತು ವೇಗದ ಪ್ರವೇಶದೊಂದಿಗೆ ಹೊಸ ಸ್ಮಾರ್ಟ್ ಯೂಸರ್ ಇಂಟರ್ಪೇಸರ್ ಹೊಂದಿದೆ. ಅತ್ಯಂತ ಸಾಮಾನ್ಯವಾದ ವಿಲೆಟ್ ಎಲ್ಇಡಿ ಟಿವಿಯ ಅನುಭವ ಕೂಡ ಅಸಾಧಾರಣವಾಗಿದೆ. ಅತ್ಯುತ್ತಮ ಡಿಜಿಟಲ್ ಟೆಲಿವಿಷನ್ ಸೇವೆಗಳನ್ನು ಒದಗಿಸುವುದು ವಿಲೆಟ್ ಉದ್ದೇಶವಾಗಿದ್ದು ಅತ್ಯುತ್ತಮ ದೃಶ್ಯ ಮತ್ತು ಆಡಿಯೊ ಅನುಭವವನ್ನು ತರುವಂತಹ ಅಸಾಧಾರಣ ತಂತ್ರಜ್ಞಾನವನ್ನು ವಿಲೆಟ್ ಹೊಂದಿದೆ. ವಿಲ್ಲೆಟ್ ಎಲ್ಲಕ್ಕಿಂತ ಭಿನ್ನ ಏಕೆಂದರೆ ಇದು ಸಂಪೂರ್ಣವಾಗಿ ಭಾರತದಲ್ಲಿ ನಿರ್ಮಿತ ಟಿವಿಯಾಗಿದೆ. ಇದೊಂದು ಮೇಕ್ ಇನ್ ಇಂಡಿಯಾ, ಭಾರತೀಯ ತಯಾರಕರು ಮಾರುಕಟ್ಟೆಯಲ್ಲಿ ತಮ್ಮ ಸ್ಥಾನವನ್ನು ಕಂಡುಕೊಳ್ಳಲು ಉತ್ತೇಜಿಸುತ್ತದೆ. ಪ್ರಧಾನಿ ಮೋದಿಯವರು ಕೂಡ ಹೇಳುವಂತೆ ಭಾರತದಲ್ಲಿ ನಿರ್ಮಿತ ಅಂದರೆ ಮೇಕ್ ಇನ್ ಇಂಡಿಯಾದ ಉತ್ಪನ್ನಗಳಿಗೆ ಹೆಚ್ಚು ಪ್ರೋತ್ಸಾಹ ಮತ್ತು ಉತ್ತೇಜನ ಕೊಡಬೇಕಾಗಿದೆ.
- ಹಲವು ಉಡುಗೊರೆಗಳು
- ವಿಲೆಟ್ ಸ್ಮಾರ್ಟ್ ಟಿವಿ ಖರೀದಿಯೊಂದಿಗೆ ಕಂಪೆನಿ ಕಡೆಯಿಂದ ಹಲವು ಉಡುಗೊರೆಗಳನ್ನು ಉಚಿತವಾಗಿ ಪಡೆಯಬಹುದಾಗಿದೆ. 32 ಇಂಚಿನ ಎಲ್ಇಡಿ ಟಿವಿ ಖರೀದಿಯೊಂದಿಗೆ ಇಸ್ತ್ರೀ ಪೆಟ್ಟಿಗೆಯನ್ನು ಉಚಿತವಾಗಿ ದೊರೆಯಲಿದೆ. 43 ಇಂಚಿನ ಟಿವಿ ಖರೀದಿಯೊಂದಿಗೆ ಸೌಂಡ್ ಬಾರ್ ಅನ್ನು ಉಚಿತವಾಗಿ ಪಡೆಯಬಹುದಾಗಿದೆ. ಹಾಗಾದರೆ ತಡ ಯಾಕೆ ಇಂದೇ ನಿಮ್ಮ ಹತ್ತಿರದ ಡೀಲರ್ಗಳನ್ನು ಸಂದರ್ಶಿಸಿರಿ. ಹಬ್ಬ ಮುಗಿದರೂ ಆಫರ್ ಇನ್ನೂ ಮುಗಿದಿಲ್ಲ…