ಟಿಪ್ -ಟಾಪ್ ಚಪ್ಪಲ್ , ಶೂ ಬಜಾರ್ ಮಳಿಗೆಯಲ್ಲಿ ಪಾದರಕ್ಷೆಗಳ ಮೇಳ…

0

ಹೌದು…!
ಅಂಥದೊಂದು ಅವಕಾಶವು ಇದೀಗ ಅರುಣಾ ಕಲಾ ಮಂದಿರದಲ್ಲಿ ತೆರೆದುಕೊಂಡಿದ್ದು , ಬರೀ ರೂ. 99 ರಿಂದ 499 ಬೆಲೆಯಲ್ಲಿ ಪುಟ್ -ಪುಟಾಣಿ ಮಕ್ಕಳಿಂದ ಹಿಡಿದು ಯುವಕ -ಯುವತಿಯರ, ಮಹಿಳೆಯರ ಹಾಗೂ ಪುರುಷರ ಮನಸೂರೆಗೊಳ್ಳುವಂಥಹ , ಹಲವು ಬಗೆಯ, ವಿನೂತನ ಶೈಲಿಯ ಪಾದರಕ್ಷೆಗಳು ಮತ್ತು ಶೂ ಗಳೆಲ್ಲವನ್ನು ಅತೀ ಕಡಿಮೆ ಬೆಲೆಯಲ್ಲಿ ನೀಡುತ್ತಿರುವ ಜೊತೆಗೆ ಎಲ್ಲಾ ವರ್ಗದ ಜನತೆಯ ಅಚ್ಚುಮೆಚ್ಚಿನ ಶಾಪಿಂಗ್ ಮಳಿಗೆಯೆಂದು ಪ್ರಸಿದ್ಧಿ ಪಡೆದಿರುವ ಟಿಪ್ -ಟಾಪ್ ಚಪ್ಪಲ್ ಮತ್ತು ಶೂ ಬಜಾರ್ ಇದೀಗ ಪುತ್ತೂರಿನ ಜನತೆಗೆ ಈ ಅವಕಾಶವನ್ನು ಒದಗಿಸಿ ಕೊಟ್ಟಿದೆ.

ಪಾದರಕ್ಷೆಗಳ ಮಾರಾಟ ಮಳಿಗೆಯೂ ಕೆಲ ದಿನಗಳ ಕಾಲ ಮಾತ್ರವೇ ಇರಲಿದ್ದು , ಶಾಪಿಂಗ್ ಪ್ರಿಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಿ ,ಸೆಳೆಯುವಲ್ಲೂ ಯಶಸ್ಸನ್ನು ಕಂಡಿದ್ದು , ಶಾಪಿಂಗ್ ಪ್ರಿಯರು ಅತೀ ದೊಡ್ಡ ಸಂಖ್ಯೆಯಲ್ಲಿ ಮಳಿಗೆಗೆ ಆಗಮಿಸಿ , ಇಷ್ಟದ ಪಾದರಕ್ಷೆಗಳ ಖರೀದಿಯಲ್ಲಿ ತೊಡಗಿ , ಸಂಭ್ರಮಿಸಿದ್ದಾರೆ.


ಮಳಿಗೆಯಲ್ಲಿ ಫ್ಯಾನ್ಸಿ ಪಾದರಕ್ಷೆಗಳು , ಮಕ್ಕಳ ಪಾದರಕ್ಷೆಗಳು , ಪುರುಷರ ಚಪ್ಪಲ್ ಹಾಗೂ ಶೂ ಗಳು ಸಿಗಲಿದ್ದು ರೂಪಾಯಿ 99 ರಿಂದ ಪ್ರಾರಂಭಗೊಂಡು , 499 ವರೆಗಿನ ದರದಲ್ಲಿ ಮೇಲಿನ ಎಲ್ಲಾ ರೀತಿಯ ಪಾದರಕ್ಷೆ ಉತ್ಪನ್ನಗಳೂ ಲಭ್ಯ. ಪುತ್ತೂರಿನ ಜನತೆಗೆ ಅತ್ಯುತ್ತಮ ಶಾಪಿಂಗ್ ಅನುಭವವನ್ನು ಸಂಭ್ರಮಿಸುವ ಅವಕಾಶವನ್ನು ಮಳಿಗೆ ನೀಡಿದ್ದು ಶಾಪಿಂಗ್ ಪ್ರಿಯರು ಈ ಕೊಡುಗೆಯ ಲಾಭವನ್ನೂ ಪಡೆದುಕೊಳ್ಳಬಹುದೆಂದು ಆಯೋಜಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here