ಅತಿಥಿ ಸತ್ಕಾರ-ಅನನ್ಯಾ-ಮಧುರಾಜ್

0

ಪುಣಚ: ಪುಣಚ ಪರಿಯಾಲ್ತಡ್ಕ ಭಗವತಿ ಸ್ಟೋರ್ಸ್ ನ ಮಾಲಕ ದಂಬೆ ಉದಯಕುಮಾರ್ ರವರ ಪುತ್ರಿ ಅನನ್ಯಾ  ಹಾಗೂ ಕಾಸರಗೋಡು ಚೆಂಗಳ ಎಡನೀರು ನರಿಕಡಪು ಮಾಧವ ಪಾಟಾಳಿಯವರ ಪುತ್ರ ಮಧುರಾಜ್ ರವರ  ವಿವಾಹವು ನ.18ರಂದು ಪೆರ್ಣೆ ಶ್ರೀ ಮಚ್ಚಿಲೋಟ್ ಭಗವತೀ ಕ್ಷೇತ್ರದಲ್ಲಿ ನಡೆದು, ನ.24ರಂದು ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಶ್ರೀ ದೇವಿ ಭವನದಲ್ಲಿ ಅತಿಥಿ ಸತ್ಕಾರ ನಡೆಯಿತು. ಧಾರ್ಮಿಕ ಕ್ಷೇತ್ರದ, ರಾಜಕೀಯ ಕ್ಷೇತ್ರದ ಮುಖಂಡರು, ಸಂಘ ಸಂಸ್ಥೆಗಳ ಮುಖಂಡರು, ವಿವಿಧ ಗಣ್ಯರು, ಅತಿಥಿಗಳು, ಜನ ಪ್ರತಿನಿಧಿಗಳು, ಕುಟುಂಬಸ್ಥರು, ಬಂಧುಗಳು, ಮಿತ್ರರು, ಹಿತೈಷಿಗಳು ಆಗಮಿಸಿ ಶುಭ ಹಾರೈಸಿದರು.
ಉದಯ್ ಕುಮಾರ್‌ ದಂಬೆ, ಪತ್ನಿ ವೇದಾವತಿ, ಪುತ್ರ ಅನ್ವಿತ್ ಅತಿಥಿಗಳನ್ನು ಸತ್ಕರಿಸಿದರು.

LEAVE A REPLY

Please enter your comment!
Please enter your name here