ಕಾರು ಪ್ರೇಮಿಗಳಿಗೆ ಕ್ರಿಸ್ಮಸ್ ಮತ್ತು ಹೊಸ ವರುಷದ ಪ್ರಯುಕ್ತ ಬೃಹತ್ ಉಳಿತಾಯ ಘೋಷಣೆ…

0

ಮಂಡಿ ಮಹೋತ್ಸವ ಆಯೋಜನೆ ಮೂಲಕ ಲಕ್ಷಕ್ಕೂ ಮೀರಿ ಉಳಿತಾಯವಕಾಶ…

ದ.18 ರ ಒಳಗೆ ಕಾರು ನೋಂದಣೆಗೆ ಸಿಗಲಿದೆ 5 ಸಾವಿರಕ್ಕೂ ಅಧಿಕ ಲಾಭ…

ಪುತ್ತೂರು: ಭಾರತ್ ಆಟೋಕಾರ್ಸ್ ಮತ್ತು ಮಾರುತಿ ಸುಜುಕಿ ಇದರ ಸಹಭಾಗಿತ್ವದಲ್ಲಿ ಮಾರುತಿ ಕಾರುಗಳ ಖರೀದಿಗೆ ಬೃಹತ್ ಕೊಡುಗೆಗಳನ್ನು ಕ್ರಿಸ್ಮಸ್ ಮತ್ತು ವರ್ಷಾಂತ್ಯದ ಸಲುವಾಗಿ ಕಾರು ಪ್ರಿಯರಿಗೆ ಘೋಷಣೆ ಮಾಡಲಾಗಿದ್ದು, ಡಿ.18ರಂದು ಕೊನೆಯಾಗಲಿದೆ.


ಆಯ್ದ ಕಾರುಗಳ ಮೇಲೆ ಲಕ್ಷಕ್ಕೂ ಮಿಕ್ಕಿದ ಉಳಿತಾಯ ಮತ್ತು ಹೆಚ್ಚುವರಿ ವಿಶೇಷ ಕೊಡುಗೆಗಳು ಜೊತೆಗೆ ಐದು ಸಾವಿರ ರೂಪಾಯಿ ಹೆಚ್ಚುವರಿ ಕೊಡುಗೆಗಳನ್ನು ಕೂಡ ಸಂಸ್ಥೆ ಘೋಷಣೆ ಮಾಡಿದ್ದು ಡಿ.18ರ ಒಳಗೆ ಬುಕಿಂಗ್ ಮಾಡುವ ಗ್ರಾಹಕರಿಗೆ ಈ ಹೆಚ್ಚುವರಿ ಕೊಡುಗೆಯ ಲಾಭ ಪಡೆಯಲು ಅವಕಾಶವನ್ನು ಭಾರತ್ ನೀಡಿದ್ದು , ನಿಂತಿಕಲ್ಲು ಜಂಕ್ಷನ್ ಬಳಿ ಡಿ.17 ಮತ್ತು 18ರ ಎರಡು ದಿನಗಳ ಬೃಹತ್ ಮಂಡಿ ಮಹೋತ್ಸವ ಆಯೋಜನೆ ಮಾಡಿದೆ.


ಆಲ್ಟೋ ಖರೀದಿಗೆ 81,100 ವ್ಯಾಗನರ್ 106754,ಸ್ವಿಫ್ಟ್ 96100, ಇಕೋ 46,100, ಸೆಲೆರಿಯೋ 90,950, ಎಸ್ ಪ್ರೆಸೊ 80,953, ಹಾಗೂ ಬ್ರೆಜಾ ಖರೀದಿ ಮೇಲೆ 61440 ರೂಪಾಯಿವರೆಗಿನ ಕೊಡುಗೆ ಇದೆಯೆಂದು ಭಾರತ್ ಆಟೋಕಾರ್ಸ್ ಇದರ ಟೀಂ ಲೀಡರ್ ಲಕ್ಷ್ಮೀಶ ಪೂಂಜ ಮಾಹಿತಿ ನೀಡಿದ್ದು, ಗ್ರಾಹಕರು ಇದರ ಪ್ರಯೋಜನ ಪಡೆಯುವಂತೆ ಅವರು ವಿನಂತಿಸಿದ್ದಾರೆ.

ಸರಳ ರೀತಿಯ ದಾಖಲೆ ಪತ್ರ, ಸುಲಭ ಫೈನಾನ್ಸ್ ಸೌಲಭ್ಯ ಕಡಿಮೆ ಬಡ್ಡಿ ದರದಲ್ಲಿ ಇದ್ದು, ಕಾರು ಪ್ರಿಯರು ಇವೆಲ್ಲದರ ಲಾಭ ಪಡೆಯಬಹುದು.

ಇನ್ನು ಹೆಚ್ಚಿನ ಮಾಹಿತಿಗಾಗಿ-9449005730 ಅಥವಾ 9886418030, ಸಂಪರ್ಕಿಸಬಹುದು

LEAVE A REPLY

Please enter your comment!
Please enter your name here