ಪುತ್ತೂರು: ಕುಂಬ್ರ ಪ್ರಾಥಾಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಜ.1ರಂದು ನಡೆಯಲಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೇ ಆರಂಭಗೊಂಡಿದ್ದು, ಸಾಲಗಾರ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಕೆಯಾಗಿದೆ.
ಶಶಿಕಿರಣ ರೈ ನೂಜಿಬೈಲು, ಸಾರ್ಥಕ್ ರೈ ಅರಿಯಡ್ಕ, ವಿನೋದ್ ಶೆಟ್ಟಿ ಮುಡಾಳ,ರಕ್ಷಿತ್ ರೈ ಮುಗೇರ್ ಸಾಲಗಾರ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದರು. ಮಹಿಳಾ ಸಾಮಾನ್ಯ ಕ್ಷೇತ್ರಕ್ಕೆ ಕಲಾವತಿ ಗೌಡ ಪಟ್ಲಡ್ಕ ಅವರು ನಾಪಮತ್ರ ಸಲ್ಲಿಸಿದರು.ಸೊಸೈಟಿಯ ಕಾರ್ಯನಿರ್ವಾಹಣಾಧಿಕಾರಿ ಜ್ಯೋತಿ ಅವರು ನಾಮಪತ್ರವನ್ನು ಸ್ವೀಕರಿಸಿದರು.