ದರ್ಬೆ ಸಂತ ಫಿಲೋಮಿನಾ ಪಿ.ಯು. ಕಾಲೇಜು ಆವರಣದಲ್ಲಿ ಬೆಳಿಗ್ಗೆ ೯.೧೫ರಿಂದ ವಾರ್ಷಿಕೋತ್ಸವ
ಉಪ್ಪಿನಂಗಡಿ ಗ್ರಾಮ ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬೆಳಿಗ್ಗೆ ೫.೩೦ರಿಂದ ಮಹಾಗಣಪತಿ ಹೋಮ, ೯.೧೮ರಿಂದ ಅಷ್ಟಬಂಧಕ್ರಿಯೆ, ಬ್ರಹ್ಮಕಲಶಾಭಿಷೇಕ, ಮಧ್ಯಾಹ್ನ ೧೨ಕ್ಕೆ ಮಹಾಪೂಜೆ, ಸ್ಯಾಕ್ಸೋಫೋನ್ ವಾದನ, ಸಂಜೆ ೬.೩೦ರಿಂದ ದೇವರ ಬಲಿ ಹೊರಟು ಉತ್ಸವ, ವಸಂತ ಕಟ್ಟೆ ಪೂಜೆ, ಬಟ್ಟಲು ಕಾಣಿಕೆ, ರಾತ್ರಿ ೭ರಿಂದ ಭಜನೆ, ೯ರಿಂದ ಯಕ್ಷಗಾನ ಬಯಲಾಟ
ಸನ್ಯಾಸಿಗುಡ್ಡೆ ಕೆದಂಬಾಡಿ ಶ್ರೀರಾಮ ಮಂದಿರದಲ್ಲಿ ಸಂಜೆ ೬.೩೦ರಿಂದ ಶ್ರೀರಾಮ ಕಲ್ಪೋಕ್ತ ಪೂಜೆ, ರಾತ್ರಿ ೭.೩೦ರಿಂದ ಭಜನೆ, ೮.೪೫ಕ್ಕೆ ಮಹಾಪೂಜೆ, ೯ರಿಂದ ಅನ್ನಸಂತರ್ಪಣೆ
ಕುರಿಯ ಗ್ರಾಮದ ಓಟೆತ್ತಿಮಾರುನಲ್ಲಿ ರಾತ್ರಿ ಗಡಿಮೋಗೇರ ದೈವಗಳ, ಕೊರಗತನಿಯ ದೈವದ ನೇಮೋತ್ಸವ
ಕಂಬಳಬೆಟ್ಟು ಧರ್ಮನಗರ ಮಲರಾಯ ಜೇರ ವೈದ್ಯನಾಥ ಮಲರಾಯ ಸಪರಿವಾರ ದೈವಗಳ ದೈವಸ್ಥಾನದಲ್ಲಿ ಬೆಳಿಗ್ಗೆ ೬ರಿಂದ ಮಹಾಗಣಪತಿ ಹವನ, ಪೀಠ ಪ್ರತಿಷ್ಠೆ, ೯.೧೮ರಿಂದ ಕುಂಭೇಶ ಕಲಶ ಅಭಿಷೇಕ, ನಿದ್ರಾಕಲಶ ಅಭಿಷೇಕ,
ಜೀವಕಲಶ ಅಭಿಷೇಕ, ಸಾನ್ನಿಧ್ಯವೃದ್ಧಿ ಬ್ರಹ್ಮಕಲಶ ಅಭಿಷೇಕ, ಪ್ರತಿಷ್ಠಾ ಬಲಿ, ದೈವಗಳಿಗೆ ಬ್ರಹ್ಮಕಲಶದ ಮಹಾತಂಬಿಲ ಸೇವೆ, ೧೦.೩೦ರಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ ೧೨ರಿಂದ ಶ್ರೀ ಹರಿನಾಮ ಸಂಕೀರ್ತನೆ, ಸಂಜೆ ೬.೩೦ರಿಂದ ಶ್ರೀದೇವಿ ಮಹಾತ್ಮೆ-ಯಕ್ಷಗಾನ ಬಯಲಾಟ
ಕೆಯ್ಯೂರು ಗ್ರಾಮದ ಸಂತೋಷ್‌ನಗರ ಮಾಡಾವು ಆದೂರು ಮನೆತನದ ಪರವನ್ ಕುಟುಂಬದ ತರವಾಡು ಮನೆಯಲ್ಲಿ ಬೆಳಿಗ್ಗೆ ೮ರಿಂದ ಧರ್ಮದೈವ ಶ್ರೀ ಅಣ್ಣಪ್ಪ ಪಂಜುರ್ಲಿ ದೈವದ ನೇಮೋತ್ಸವ, ಸಂಜೆ ೪ರಿಂದ ಗುಳಿಗ ದೈವದ ನೇಮೋತ್ಸವ, ೬ರಿಂದ ಹರಕೆ ನೇಮೋತ್ಸವ
ಪಾಣಾಜೆ ಆರ್ಲಪದವು ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪಿಲಿಭೂತ ದೈವದ ಹೊಸ್ತಿನ ನೇಮ
ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಂಜೆ ೭.೩೦ರಿಂದ ಒಂದು ಮಂಡಲ ರಂಗಪೂಜೆ ಸೇವೆ
ನೂಜಿಬಾಳ್ತಿಲ ಕೊಪ್ಪ ಕುರಿಯಾಳ ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನದಲ್ಲಿ ೯ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ, ಜಾತ್ರೋತ್ಸವ
ಶುಭವಿವಾಹ
ಪುತ್ತೂರು ಸಾಲ್ಮರ ಕೊಟೇಚಾ ಹಾಲ್‌ನಲ್ಲಿ ಪುತ್ತೂರು ತಾಲೂಕು ಕೋಡಿಂಬಾಡಿ ಗ್ರಾಮದ ಕಾಂತಳಿಕೆ ಚಂದ್ರಶೇಖರ ಪೂಜಾರಿಯವರ ಪುತ್ರ ಗಗನ್‌ದೀಪ್ ಸಿ. ಕೆ. ಮತ್ತು ಪುತ್ತೂರು ತಾಲೂಕು ಶಾಂತಿಗೋಡು ಗ್ರಾಮದ ಮರಕ್ಕೂರು ಕೆ. ಕೂಸಪ್ಪ ಪೂಜಾರಿಯವರ ಪುತ್ರಿ ಪವಿತ್ರಾ ಎಂ. ಕೆ.ರವರ ವಿವಾಹ
ವಿವಾಹದ ಔತಣಕೂಟ
ಕುಂಬ್ರ ಪರ್ಪುಂಜ ಮದಕ್ಕಮ್ ಅಬ್ರೋಡ್ ಮಲ್ಟಿಫ್ಲೆಕ್ಸ್ ಅಡಿಟೋರಿಯಂನಲ್ಲಿ ಪುತ್ತೂರು ತಾಲೂಕು ಕೆದಂಬಾಡಿ ಗ್ರಾಮದ ಗೋಪಾಲ ಪೂಜಾರಿಯವರ ಪುತ್ರಿ ಶಾಶ್ವತ ಟಿ.ಜಿ. ಮತ್ತು ಪುತ್ತೂರು ತಾಲೂಕು ಕಬಕ ಗ್ರಾಮದ ಮುರ ದಿ| ಸಾಂತಪ್ಪ ಪೂಜಾರಿಯವರ ಪುತ್ರ ನೂತನ್ ಎಂ.ಎಸ್. ರವರ ವಿವಾಹದ ಔತಣಕೂಟ
ಮಂಗಳೂರು ಅಡ್ಯಾರು ಸಹ್ಯಾದ್ರಿ ಕಾಲೇಜು ಗ್ರೌಂಡ್‌ನಲ್ಲಿ ಅಡ್ಕಸ್ಥಳ ಪ್ರವೀಣ್ ಶೆಟ್ಟಿ ಮತ್ತು ಸುಷ್ಮಾ ಶೆಟ್ಟಿ ಮೂಡುಶೆಡ್ಡೆಯವರ ಪುತ್ರ ನೇಹಲ್ ಮತ್ತು ಬಳ್ಳಮಜಲುಗುತ್ತು ದಿ| ಅಜಯ್ ಆಳ್ವ ಮತ್ತು ಮೂರ್ಜೆಬೆಟ್ಟು ಸ್ಮಿತಾ ಆಳ್ವರವರ ಪುತ್ರಿ ಆತ್ಮಿಯವರ ವಿವಾಹದ ಔತಣಕೂಟ
ಧನುಪೂಜೆ
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕಲ್ಲಾರೆ ಶ್ರೀ ಗುರುರಾಘವೇಂದ್ರ ಮಠ, ಬನ್ನೂರು ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನ, ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಪೆರ್ಲಂಪಾಡಿ ಬಾಯಂಬಾಡಿ ಶ್ರೀ ಷಣ್ಮುಖದೇವ ದೇವಸ್ಥಾನ, ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಕುಂಜೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ, ಶ್ರೀ ಮಹಾವಿಷ್ಣು ದೇವಸ್ಥಾನ, ಕೊಣಾಲು ತಿರ್ಲೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಮುಂಡೂರು ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನ, ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕೊಡಿಪ್ಪಾಡಿ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನ, ಮುಂಡೂರು ಆಲಡ್ಕ ಶ್ರೀ ಸದಾಶಿವ ದೇವಸ್ಥಾನ, ಕಾಂಚನ ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಕೆಯ್ಯೂರು ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನ, ಹನುಮಗಿರಿ ಪಂಚಮುಖಿ ಆಂಜನೇಯ ದೇವಸ್ಥಾನ, ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ವಿಟ್ಲ ಖಂಡಿಗ ನೀರ್ಕಜೆ ಶ್ರೀ ಕೈಲಾಸೇಶ್ವರ-ಅಯ್ಯಪ್ಪ ಸ್ವಾಮಿ ದೇವ ಸನ್ನಿದಿ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನ, ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನ, ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ೩೪ನೆಕ್ಕಿಲಾಡಿ ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನ, ಬೆಳ್ಳಿಪ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಕೋಡಿಂಬಾಡಿ ಮಠದಬೆಟ್ಟು ಶ್ರೀ ರಾಜರಾಜೇಶ್ವರಿ ದೇವಸ್ಥಾನ, ಕಡಬ ಪಿಜಕ್ಕಳ ಶ್ರೀ ಮಹಾವಿಷ್ಣು ದೇವಸ್ಥಾನ, ಪೆರ್ಲ ಕಾಂಚನ ಶ್ರೀ ಷಣ್ಮುಖ ದೇವಸ್ಥಾನ, ಇರ್ದೆ ಬೈಲಾಡಿ ಶ್ರೀ ಶಾಸ್ತಾವು ದೇವಸ್ಥಾನ, ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಬೆಳಿಗ್ಗೆ ಧನುಪೂಜೆ