ಮಾವಂತೂರು ಬಾರ್ಲಗುತ್ತು ಡಾ. ಜಯಪ್ರಕಾಶ್ ರೈ.ಕೆ ನಿಧನ

0

ಪುತ್ತೂರು:ಎಣ್ಮೂರು ಕಟ್ಟಬೀಡು ಪಟೇಲ್ ದೀ ವಿಠಲ ರೈ ಯವರ ಪುತ್ರ ಮಾವಂತೂರು ಬಾರ್ಲಗುತ್ತು ಡಾ. ಜಯಪ್ರಕಾಶ್ ರೈ.ಕೆ(78.ವ) ಯವರು ಡಿ.20ರಂದು ಅಲ್ಪಕಾಲದ ಅಸೌಖ್ಯದಿಂದ ಬೆಂಗಳೂರಿನ ನಿವಾಸದಲ್ಲಿ ನಿಧನರಾದರು.

ಅವರು ವಿಜಯನಗರದಲ್ಲಿ ಮಕ್ಕಳ ವಿಶೇಷ ತಜ್ಞರಾಗಿ ಪ್ರಸಿದ್ದರಾಗಿದ್ದರು.ಮೃತರು ಪತ್ನಿ ಮತ್ತು ಮಗಳು ಅಳಿಯ ಮತ್ತು ಮಗ ಸೊಸೆಯನ್ನು ಅಗಲಿದ್ದಾರೆ.

ಇವರ ಉತ್ತರಕ್ರಿಯೆಯು ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇವಸ್ಥಾನದ ಶ್ರೀ ಶಕ್ತಿ ಸಭಾಭವನದಲ್ಲಿ ಜ.2ರಂದು ನಡೆಯಲಿದೆ ಎಂದು ಸಂಬಂಧಿಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here