ಬೀರಮಲೆಯಲ್ಲಿ ಅಯ್ಯಪ್ಪ ಸ್ವಾಮಿ ಮಂಡಲ ಪೂಜೆ

0

ಪುತ್ತೂರು: ಇಲ್ಲಿನ ಶ್ರೀ ಮಣಿಕಂಠ ಅಯ್ಯಪ್ಪ ಸ್ವಾಮಿ ಬೀರಮಲೆ ಅಯ್ಯಪ್ಪ ವೃತಧಾರರಿಂದ ಡಿ.22ರಂದು ಬೀರಮಲೆ ವಿಶ್ವಕರ್ಮ ಸಭಾಭವನದಲ್ಲಿ ಗುರುಸ್ವಾಮಿ ಗೋಪಾಲರವರ ನೇತೃತ್ವದಲ್ಲಿ ಮಂಡಲ ಪೂಜೆ ಜರಗಿತು.


ವರ್ಷಂಪ್ರತಿ ಮಕರ ಸಂಕ್ರಮಣಕ್ಕೆ ಅಯ್ಯಪ್ಪ ವೃತಧಾರಿಗಳಾಗಿ ಶಬರಿಮಲೆಗೆ ಹೋಗುವ ವೃತಧಾರಿಗಳಿಂದ ಮಂಡಲ ಪೂಜೆಯು ಪ್ರತೀ ವರ್ಷ ಜರುಗುತ್ತಿದ್ದು ಈ ವರ್ಷವೂ ವಿಜೃಂಭಣೆಯಿಂದ ಜರಗಿತು. ಅಪಾರ ಭಕ್ತಾಧಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here