ಪುತ್ತೂರು: ಅರಿಯಡ್ಕ ಗ್ರಾಮದ ಹೊಸಗದ್ದೆ ದಿ.ಅಪ್ಪಯ್ಯ ನಾಯ್ಕ್ ರವರ ಪತ್ನಿ ಕಮಲ (70ವ.) ಅಸೌಖ್ಯದಿಂದಾಗಿ ಡಿ.24 ರಂದು ನಿಧನರಾದರು.
ಮೃತರು ಪುತ್ರ ಆನಂದ, ಶೀನಪ್ಪ, ಮಗಳು ಇಂದಿರಾ, ವಿಶಾಲಾಕ್ಷಿ ಮತ್ತು ಅಳಿಯ ಮತ್ತು ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.