ಉಪ್ಪಿನಂಗಡಿ: 2024ರಲ್ಲಿ ಜಾನಪದ ಕ್ಷೇತ್ರದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವ ನರ್ತಕ ಲೋಕಯ್ಯ ಶೇರ ಅವರನ್ನು ಕಿಂಡೋವು ಲಕ್ಷ್ಮೀ ಶೆಟ್ಟಿ ಅವರ ಮನೆಯವರಿಂದ ಹಾಗೂ ನಂದಾವರದ ಪಡಿಯಾರ್ ಕುಟುಂಬಸ್ಥರಿಂದ ಸನ್ಮಾನಿಸಿ, ಗೌರವಿಸಲಾಯಿತು.
ಈ ಸಂದರ್ಭ ತಂತ್ರಿಗಳಾದ ವೇ.ಮೂ. ಸೋಮೇಶ್ವರ ಸುಬ್ರಹ್ಮಣ್ಯ ಬಾಸ್ರಿತ್ತಾಯ, ಲಕ್ಷ್ಮೀ ಶೆಟ್ಟಿ ಕಿಂಡೋವು, ನವೀನ್ಚಂದ್ರ ಆಳ್ವ ತಿರುವೈಲುಗುತ್ತು, ಮಹಾಬಲ ಶೆಟ್ಟಿ ತಿರುವೈಲುಗುತ್ತು, ಸದಾನಂದ ಶೆಟ್ಟಿ ಕಿಂಡೋವು, ಉಷಾ ಲತಾ ಕಿಂಡೋವು, ಉಷಾಲತಾ, ಪವಿತ್ರ, ಗಣಿಕ, ಜಗನ್ನಾಥ ಶೆಟ್ಟಿ, ಶೋಭಾ, ಪೂಜಾಶ್ರೀ, ಹಿತೇಶ್, ಅರುಣ ಪಡಿಯಾರ್, ಲಕ್ಷ್ಮೀ ಪಡಿಯಾರ್, ಶ್ರೀನಿವಾಸ ಪಡಿಯಾರ್, ಶ್ರೀಯಾ ಪಡಿಯಾರ್, ದಿನಕರ ಪಡಿಯಾರ್, ನರೇಂದ್ರ ಪಡಿಯಾರ್, ಸ್ಥಳೀಯ ಪ್ರಮುಖರಾದ ರಾಮಚಂದ್ರ ಮಣಿಯಾಣಿ, ಉಮೇಶ್ ಶೆಣೈ, ಶಂಕರನಾರಾಯಣ ಭಟ್ ಬೊಳ್ಳಾವು, ಜಗದೀಶ್ ರಾವ್ ಮಣಿಕ್ಕಳ, ಬಾಲಕೃಷ್ಣ, ಹರಿಪ್ರಸಾದ್ ಶೆಟ್ಟಿ, ಚಂದ್ರಹಾಸ ಶೆಟ್ಟ ಸಬಳೂರು, ಉಮೇಶ್, ಜತ್ತಪ್ಪ ನಾಯ್ಕ, ಧರ್ನಪ್ಪ ನಾಯ್ಕ, ವಸಂತ ನಾಯ್ಕ, ರಾಕೇಶ್ ಶೆಟ್ಟಿ, ಪುರಂದರ ಬಾರ್ಲ ಮತ್ತಿತರರು ಉಪಸ್ಥಿತರಿದ್ದರು.