ನರಿಮೊಗರು: ಒತ್ತೆಮುಂಡೂರು ನಿವಾಸಿ ರಾಮಣ್ಣ ಪೂಜಾರಿ ನಿಧನ January 20, 2025 0 FacebookTwitterWhatsApp ಪುತ್ತೂರು: ನರಿಮೊಗರು ಗ್ರಾಮದ ಒತ್ತೆಮುಂಡೂರು ನಿವಾಸಿ, ಕೃಷಿಕ ರಾಮಣ್ಣ ಪೂಜಾರಿ(83.ವ) ಜ.20ರಂದು ನಿಧನರಾದರು. ಮೃತರು ಪತ್ನಿ ಸೀತಾ, ನಾಲ್ವರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಮತ್ತು ಬಂಧು ಬಳಗದವರನ್ನು ಅಗಲಿದ್ದಾರೆ.