ಪುತ್ತೂರು: ಕಬಕ ಗ್ರಾಮ ಪಂಚಾಯತ್ನಿಂದ ಪೋಳ್ಯ ಬಸ್ಸು ಪ್ರಯಾಣಿಕರ ತಂಗುದಾಣದ ಬಳಿ ಸ್ವಚ್ಛತೆ ನಡೆಸಿದರು.
ಅಧ್ಯಕ್ಷೆ ಸುಶೀಲ, ಉಪಾಧ್ಯಕ್ಷೆ ಗೀತಾ, ಸದಸ್ಯರಾದ ರುಕ್ಮಯ ಗೌಡ ಪೋಳ್ಯ, ವಿನಯ ಕುಮಾರ್, ಪಿಡಿಒ ಆಶಾ ಕಾರ್ಯದರ್ಶಿ ಸುರೇಶ್ ನಾಯ್ಕ, ಆಶಾ ಕಾರ್ಯಕರ್ತೆ ಗೀತಾ, ವಿಕಲಚೇತನ ಕಾರ್ಯಕರ್ತೆ ಶೀಲಾವತಿ, ಅಂಗನವಾಡಿ ಕಾರ್ಯಕರ್ತೆ ಗೀತಾ, ಸಹಾಯಕಿ ಪದ್ಮಾವತಿ, ಸ್ತ್ರೀಶಕ್ತಿ ಸಂಘದ ಹರಿಣಾಕ್ಷಿ ಪೋಳ್ಯ, ಶಶಿಕಲಾ, ಚಿಕ್ಕಮ್ಮ, ಮೋನಪ್ಪ, ಪಂಚಾಯತ್ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಸ್ವಚ್ಛತೆಗೆ ಸಹಕರಿಸಿದರು.